Friday, November 6, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - 43

WEEK-43 (24 Oct-31 Oct) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical

ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ತನ್ನ ಮೊದಲ ಸ್ಥಾನವನ್ನು ಖಾಯಂಗೊಳಿಸುವುದರೊಂದಿಗೆ. ಪ್ರತಿಸ್ಪರ್ಧಿಗಳ ಮುಂದೆ ತನ್ನ ಅಂತರವನ್ನು    ಹೆಚ್ಚಿಸಿಕೊಂಡಿದೆ
೨. ಮತ್ತೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳೆಲ್ಲವೂ ಕಲರ್ಸ್ ಕನ್ನಡದ್ದು
೩ ಅಗ್ನಿಸಾಕ್ಷಿ ಮೊದಲ(ಕಲರ್ಸ್ ಕನ್ನಡ) ಐದು ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆದುಕೊಂಡರೆ ಅಮೃತವರ್ಷಿಣಿ(ಸುವರ್ಣ) ತನ್ನ ಸ್ಥಾನವನ್ನು ಕಳೆದುಕೊಂಡಿದೆ
೪. ನಿರೀಕ್ಷೆಯಂತೆ ಬಿಗ್ ಬಾಸ್(ಕಲರ್ಸ್ ಕನ್ನಡ) ಮೊದಲ ಐದು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದುಕೊಂಡಿದೆ. ಆದರೆ ಅದು ಐದನೇ ಸ್ಥಾನವಷ್ಟೆ
೫. ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ)ಬಹಳ ದಿನಗಳ ಬಳಿಕ ಮೊದಲಸ್ಥಾನಕ್ಕೆ  ಏರಿದ್ದು.  ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಯನ್ನು ಎರಡನೆ ಸ್ಥಾನಕ್ಕೆ ತಳ್ಳಿದೆ
ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದಾದ ಕಾರ್ಯಕ್ರಮಗಳು.
*ಬಿಗ್ ಬಾಸ್ (ಕಲರ್ಸ್ ಕನ್ನಡ)
* ಕಿನ್ನರಿ (ಕಲರ್ಸ್ ಕನ್ನಡ)
*ಬೆಂಗಳೂರು ಬೆಣ್ಣೆ ದೋಸೆ(ಸುವರ್ಣ)ಯಲ್ಲಿ ಹುಚ್ಚ ವೆಂಕಟ್
* ಗಾಂಧಾರಿ (ಕಲರ್ಸ್ ಕನ್ನಡ)
*ದುರ್ಗಾ (ಸುವರ್ಣ)
*ಜೀ ಕುಟುಂಬ ಅವಾರ್ಡ್ಸ್(ಜೀ ಕನ್ನಡ)
*ರನ್ನ ಚಲನಚಿತ್ರ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಸುವರ್ಣ
೪. ಉದಯ ಟಿ ವಿ
೫. ಜೀ ಕನ್ನಡ 

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೨. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩.  ಅಕ್ಕ - ಕಲರ್ಸ್ ಕನ್ನಡ
೪. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೫. ಬಿಗ್ ಬಾಸ್ - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment