ಅವಳ ನೆನಪಲ್ಲಿ ಸಿಗರೇಟು ಸುಡುತೇನೆ ಎಷ್ಟು ಎಂದು ಕೇಳಿದರೆ ಲೆಕ್ಹವಿಲ್ಲ..ಕುಡಿಯುತೇನೆ ಎಷ್ಟು ಎಂದು ಕೇಳಿದರೆ ಅದಕ್ಕೂ ಲೆಕ್ಹವಿಲ್ಲ ಆದರೆ ಯಾಕೆ ಎಂದು ಕೇಳಿದರೆ ಭಾವೆನೆಗಳೆಲ್ಲ ಸುಟ್ಟು ಸಿಗರೇಟಿನಂತೆ ಬೂದಿಯಾಗಲೆಂದು ಕುಡಿತದೊಂದಿಗೆ ಕೊಚ್ಚಿ ಹೋಗಲೆಂದು. ಆದರೆ ಫಲ ಮಾತ್ರ ಶೂನ್ಯ.......ಈ ಪ್ರೀತಿ ಮಾಯೆ ಹುಷಾರು