Wednesday, November 21, 2018

ಮಳೆ ಬಿಲ್ಲೆ ಮಳೆ ಬಿಲ್ಲೆ ಸೈನಿಕ ಚಿತ್ರದ ಗೀತೆ

ಮಳೆ ಬಿಲ್ಲೆ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಕೊಡೆ ಹಿಡಿಯೆ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್

ಜೊತೆ ನಡೆಯೇ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಗೆಳೆಯಾ ಬರುತಾನೆ ಊರಿಗೆ
ಹೊಂಬಿ ಸಿಲೆ ಹೊಂಬಿ ಸಿಲೆ ರಂಗೋಲಿ ನೀನು ಬಿಡೆಲೆ
ಏಯ್ ದುಂಬಿ ಏಯ್ ದುಂಬಿ ನೀ ಹಾಡಿ ಎದೆಯ ತುಂಬಿ
ನನ್ನೆಯಾ ಮನಸಿನಾ ಸರದಾರ ಬರುತಾನೆ ಬರಮಾಡಿ ಮನಸಾರ
ಗಡಿಯಲಿ ಕಾದಿದ್ದ ಹಮ್ಮಿರಾ ಆವಾ ನನ್ನಾ ಬಾಳಿನ ಮಂಧಾರಾ

ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್,ಜುಮ್ ಚಕ ಚಕ ಜುಮ್...
ಬೊರ್ಗಡಲೆ ರಥವಾಗಿ ಅಲೆ ಅಲೆ ಗಳ ಅಶ್ವವಾಗಿ
ನನ ಸೂರ್ಯ ಬರುವಾಗ ಆ ಸೂರ್ಯನು ಕೂಡ
ಕ್ಷಣ ಕಾಲ ತಂಗಾದನು
ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್,ಜುಮ್ ಚಕ ಚಕ ಜುಮ್...

ಎಂಟು ದಿಕ್ಕನು ವಶಪಡಿಸಿ ಪ್ರೇಮ ದಲಿ ಪರವಶ ಗೊಳಿಸಿ
ನಿಂತಲಿ ನೊರೆಂಟು ಚೈತ್ರಕ್ಕೆ ಹೆಸರಿಡುವ ಹಮ್ಮಿರಾ ನನ್ನವನು
ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ ಹೆಮ್ಮೆಯ ಪುತ್ರ
ಉಸಿರಲಿ ಬೆರೆತು ಹೋಗಿ ಹಾಡ್ತಾನೆ ಮನಸಿನ ಹತ್ರ
ಹೃದಯ ನನ್ನಾ ಇ ಹೃದಯ ನನ್ನಾ ಎದೆಯಲಿಗ ಇಲ್ಲಾ
ಗೆಳೆಯ ಪ್ರಿಯ ಗೆಳೆಯ ಹೊತ್ತುಕೊಂಡು ಹೋದನಲ್ಲಾ
ಇ ಜೀವ ಅವನಲಿ ಸೇರೋಯ್ತು ಅವನಾಸೆ ನನ್ನಾಸೆ ಆಗೋಯ್ತು
ಕಂಡಂತ ಕನಸೆಲ್ಲಾ ನನ್ನಸಾಯ್ತು ಬಯಸಿದ್ದು ಬದುಕೆನೆ ಅಂಗಾಯಿತು

ಮಳೆ ಬಿಲ್ಲೆ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಕೊಡೆ ಹಿಡಿಯೆ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಹೊ ಸ ಸೈಹೋ ಸೈಹೋ ಸೈಹೋ ಸೈಹೋ ಸೈಹೋ ........ತ ಕ ದಿ ನೀ ತ ಕ ತೊಂ.

ಅಂತರಂಗ ಇಲ್ಲಿಟ್ಟು ದೊರಗಡಿಯಲಿ ಕಾಲಿಟ್ಟು
ದೇಶಕ್ಕೆ ದೇಹಾನ ಮುಡಿಪಿಟ್ಟ ದಿರಂಗೆ ಇ ಜೀವ ಮುಡಿಪಾಗಿದೆ
ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್,ಜುಮ್ ಚಕ ಚಕ ಜುಮ್...

ಕೋಟಿಗೊಬ್ಬನೇ ಧಳವಾಯಿ ಮಾತು ತಪ್ಪದ ಅನುಯಾಯಿ
ಇತಿಹಾಸ ಪುಟದಲಿ ಆ ಸ್ವರ್ಣ ಲಿಪಿಯಲಿ ಅವನೆಸರು ಎಂದೋ ಇದೆ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತಿನಿ
ನನ್ನನೆ ಮೌನ ಪಡಿಸಿ ನಾಳೆಗಳ ಕಾಯುತಿನಿ
ಏಯ್ ಹಗಲೇ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೆ ಕಾದಿರುವೆ ದಯಮಾಡಿ ಬರಲೆ ಬೇಡ
ದಕ ದಕ ಅನ್ನೋದೇ ಅವನಿಂದ ಆ ಸ್ವರ್ಗ ಅನ್ನೋದೇ ಅವನಿಂದ
ಅವನಿದಲೇ ನನ್ನಾ ಆನಂದ ಆನಂದ ಮಿರಿ ಸಂಭಂದ
ಮಳೆ ಬಿಲ್ಲೆ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಜೊತೆ ನಡೆಯೇ ಮಳೆ ಬಿಲ್ಲೆ ಜುಮ್ ಚಕ ಚಕ ಜುಮ್, ಜುಮ್ ಚಕ ಚಕ ಜುಮ್
ಗೆಳೆಯಾ ಬರುತಾನೆ ಊರಿಗೆ
ಹೊಂಬಿ ಸಿಲೆ ಹೊಂಬಿ ಸಿಲೆ ರಂಗೋಲಿ ನೀನು ಬಿಡೆಲೆ
ಏಯ್ ದುಂಬಿ ಏಯ್ ದುಂಬಿ ನೀ ಹಾಡಿ ಎದೆಯ ತುಂಬಿ
ನನ್ನೆಯಾ ಮನಸಿನಾ ಸರದಾರ ಬರುತಾನೆ ಬರಮಾಡಿ ಮನಸಾರ
ಗಡಿಯಲಿ ಕಾದಿದ್ದ ಹಮ್ಮಿರಾ ಆವಾ ನನ್ನಾ ಬಾಳಿನ ಮಂಧಾರಾ
ಚ ಚ ಚಾ ಚ ಚ ಚಾ ಚ ಚ ಚಾಚ ಚ ಚಾ ಚ ಚ ಚಾ ಚ ಚ ಚಾಚ ಚ ಚಾ....