Wednesday, December 30, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 50

WEEK-50 (12th Dec-18th Dec) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳೆಲ್ಲವೂ  ಕಲರ್ಸ್ ಕನ್ನಡದ ಕಾರ್ಯಕ್ರಮಗಳು
೪.ಉದಯ ಮೂವೀಸ್ ಎರಡನೇ ಸ್ಥಾನಕ್ಕೆ ಬರುವುದರೊಂದಿಗೆ ಸುವರ್ಣ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೫. ಉದಯ ಟಿ ವಿ ನಾಲ್ಕನೆ ಸ್ಥಾನಕ್ಕೆ ಬರುವುದರೊಂದಿಗೆ ಜೀ ಕನ್ನಡ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೫.  ಬಿಗ್ ಬಾಸ್ (ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಮತ್ತೆ  ನಾಲ್ಕನೇ ಸ್ಥಾನಕ್ಕೇರಿದ್ದು  ಅಗ್ನಿಸಾಕ್ಷಿ (ಕಲರ್ಸ್ ಕನ್ನಡ)  ಐದನೇ ಸ್ಥಾನಕ್ಕೆ ಇಳಿದಿದೆ . ಕುಲವಧು(ಕಲರ್ಸ್ ಕನ್ನಡ) ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರ ಬಿದ್ದಿದೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

* ವಜ್ರಕಾಯ ಚಲನಚಿತ್ರ (ಉದಯ ಟಿ ವಿ )
* ಮಜಾ ಪಾರ್ಟಿ (ಕಲರ್ಸ್ ಕನ್ನಡ)
* ಕಬಡ್ಡಿ (ಕಸ್ತೂರಿ)
* ಮಿಸ್ ಮಹಾಲಕ್ಷ್ಮೀ (ಕಸ್ತೂರಿ)
*ಪರಿಣಯ (ಕಸ್ತೂರಿ)
*ಅಣ್ಣಯ್ಯ (ಕಸ್ತೂರಿ)
*ನಾಗಿಣಿ (ಜೀ ಕನ್ನಡ )
* ಚಂದನದ ಗೊಂಬೆ (ಉದಯ ಟಿ ವಿ )


ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨.ಸುವರ್ಣ
೩.ಉದಯ ಮೂವೀಸ್
೪. ಜೀ ಕನ್ನಡ 
೫. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪.ಬಿಗ್ ಬಾಸ್  - ಕಲರ್ಸ್ ಕನ್ನಡ 
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

Kannada T V Programs T R P Analysis-Based on BARC - WEEK 50


WEEK 50(12 Dec-18Dec) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                            Graphical
                                                                                                               

Key points for the week

* Colors Kannada remains in top position.
* Once again All Top 5 Programs are from Colors Kananda
* Udaya Movies is back in 2nd position Pushing Suvarna into 3rd position.
* Zee Kannada is pushed to last position by Udaya Tv taking 4th Position
* Puttagowri Maduve(Colors Kannada) is Continuing on the Top Position and Lakshmi Baramma(Colors Kannada) in the second Position
*Big Boss(Colors Kannada) is back in 4th position in the list of top 5 programs while Agnisaakshi (Colors Kannada) has Moved down to 5th Position Kulavadhu is out of the list

Key Programs in Future


* Vajrakaaya Movie (Udaya T V)
* Kabaddi (Kasthuri)
*Miss Mahalakshmi(Kasthuri)
* Parinaya(Kasthuri)
* Annayya (Kasthuri)
* Naagini Zee Kannada)
* Maja Party(Colors Kannada)
*Chandanada Gombe(Udaya TV)




Top 5 Channels

1. Colors Kannada
2. Udaya Movies
3. Suvarna
4. Udaya T V
5. Zee Kannada


Top 5 Programs
1. Puttagowri Maduve-(Colors Kannada)
2. Lakshmi Baramma-(Colors Kannada)
3. Akka-(Colors Kannada)
4. BigBoss-(Colors Kannada)
5. Agnisaakshi-(Colors Kannada)


****************************************************************************
Previous week Data:-Click here

Next Week:- Click Here

Thursday, December 17, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 49

WEEK-49 (4th Dec-11th Dec) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳೆಲ್ಲವೂ  ಕಲರ್ಸ್ ಕನ್ನಡದ ಕಾರ್ಯಕ್ರಮಗಳು
೪. ಸುವರ್ಣ ಎರಡನೇ ಸ್ಥಾನಕ್ಕೆ ಬರುವುದರೊಂದಿಗೆ ಉದಯ ಮೂವೀಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೫.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಮತ್ತೆ  ನಾಲ್ಕನೇ ಸ್ಥಾನಕ್ಕೇರಿದ್ದು   ಇಳಿದರೆ ಕುಲವಧು(ಕಲರ್ಸ್ ಕನ್ನಡ)  ಐದನೇ ಸ್ಥಾನಕ್ಕೆ ಇಳಿದಿದೆ .

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

* ನೀವು ಭಲೇ ಕಿಲಾಡಿ (ಸುವರ್ಣ)
* ಸ ರೆ ಗ ಮ ಪ ಸೀಸನ್ -೧೧ (ಜೀ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ಸೀಸನ್-೨(ಜೀ ಕನ್ನಡ)
* ವಜ್ರಕಾಯ ಚಲನಚಿತ್ರ (ಉದಯ ಟಿ ವಿ )
* ಕೃಷ್ಣ ಲೀಲಾ ಚಲನಚಿತ್ರ (ಉದಯ ಟಿ ವಿ)
* ಕಬಡ್ಡಿ  (ಕಸ್ತೂರಿ )
*ಮಿಸ್  ಮಹಾಲಕ್ಷ್ಮಿ (ಕಸ್ತೂರಿ)
* ಸ ರೆ ಗ ಮ ಪ ಲಿಟ್ಲ್ ಚಾಂಪ್ಸ್ ಸೀಸನ್ ೧೦ ಗ್ರಾಂಡ್ ಫಿನಾಲೆ




ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨.ಸುವರ್ಣ
೩.ಉದಯ ಮೂವೀಸ್
೪. ಜೀ ಕನ್ನಡ 
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 
೫.ಕುಲವಧು  - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

Kannada T V Programs T R P Analysis-Based on BARC - WEEK 49


WEEK 49(05 Dec-11 Dec) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                            Graphical
                                                                                                                 

Key points for the week

* Colors Kannada remains in top position.
* Once again All Top 5 Programs are from Colors Kananda
* Suvarna is back in 2nd position Pushing Udaya Movies into 3rd position.
* Puttagowri Maduve(Colors Kannada) is Continuing on the Top Position and Lakshmi Baramma(Colors Kannada) in the second Position
*Agnisaakshi(Colors Kannada) is back in 4th position in the list of top 5 programs while Kulavadhu (Colors Kannada) has Moved down to 5th Position otherwise the positions are same as last week

Key Programs in Future

* Neevu Bhale Khilaadi(Suvarna)
*SA re GA ma pa Season 11(Zee Kannada)
*Weekend With Ramesh Season 2(Zee Kannada)
* Vajrakaaya Movie (Udaya T V)
* Krishna Leela Movie(Udaya T V)
* kabaddi (Kasthuri)
*Miss Mahalakshmi(Kasthuri)
*SA re GA ma pa little champs season 10 Grand Finale


Top 5 Channels

1. Colors Kannada
2. Suvarna
3. Udaya Movies
4. Zee Kannada
5. Udaya T V


Top 5 Programs
1. Puttagowri Maduve-(Colors Kannada)
2. Lakshmi Baramma-(Colors Kannada)
3. Akka-(Colors Kannada)
4. Agnisaakshi(Colors Kannada)
5. Kualvadhu-(Colors Kannada)


****************************************************************************
Previous week Data:-Click here

Next Week:- Click Here

ಪರಪಂಚ ಚಿತ್ರದ ಗೀತೆ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ


ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೇ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೇ
ಊರ ದಿಕ್ಕಿನ ಗಾಳಿ ತಂದಿದೆ
ಒಂದು ಕಾಣದ ಕೂಗನ್ನು
ತವರಿಗಿಂತ ಬೆಚ್ಚನೆ ಜಾಗ
ಹೇಳು ಎಲ್ಲಿದೆ ನಿಂಗಿನ್ನೂ
ನಿಂಗಿದೂ ಬೇಕಿತ್ತಾ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಬೋರ್ಡು ನೋಡೀ ಬಸ್ಸು ಹಿಡಿ
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೇ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೇ

ಬ್ಯಾರೆಲ್ಲೇ ಇದ್ದರೂ ಇದ್ದು ಸತ್ತಂಗೆ
ಊರಲ್ಲೇ ನಿನ್ನ ಉಸಿರಿದೇ
ನಿನ್ನೂರ ನಡುವಿನ ಆಲದ ಮರದಲಿ
ನೀ ಕೆತ್ತಿ ಬಂದ ಹೆಸರಿದೇ
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ
ಹೈವೇಲಿ ಲಾರಿ ಹಿಡಿದು ನೀ ಬಂದೆ
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ
ಸಂಕ್ರಾತಿ ಹೂವಿನಂತೆ ನೀನಾದೆ
ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ
ಮಗನಿಗೆ ನಿನ್ನ ಹೆಸರಿಟ್ಟಾಳೋ
ಈ ಬಾರಿ ಒಳ್ಳೆ ಫಸಲಂತೇ
ಅತ್ತಿಗೆ ತಿರುಗಾ ಬಸಿರಂತೇ
ನಿಮ್ ಮಾವ ಎಲೆಕ್ಷನ್ ಗೆದ್ನಂತೇ
ದೊಡ್ಡಪ್ಪ ಸಿಗರೇಟ್ ಬಿಟ್ನಂತೆ
ಅತ್ತೆಯ ಮಗಳು ಓದ್ತಾಳೋ
ಆಗಾಗ ನಿನ್ನ ನಂಬರ್ ಕೇಳ್ತಾಳೋ
ನಿಂಗೂ ಡಿಮ್ಯಾಂಡಿದೇ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಬೋರ್ಡು ನೋಡೀ ಬಸ್ಸು ಹಿಡಿ
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೇ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೇ

ಇದ್ದಕ್ಕಿದಂತೆ ಏನೇನೋ ಅನ್ನಿಸಿ
ಕಣ್ಣು ತುಂಬಿ ಕೊಳ್ಳೋದ್ಯಾಕೇ
ಅಪ್ಪ ಅಮ್ಮ ಇಬ್ಬ್ರೂ ಹತ್ರ ಕುಂತುಕೊಂಡು
ಅಳಬ್ಯಾಡ ಅಂದಂಗಾಗೊದ್ಯಾಕೇ
ದಿಕ್ಕುಗೆಟ್ಟವನು ಕಾಲಿದ್ದು ಹೆಳವ
ಎತ್ಲಾಗೆ ಹೋದರೂ ಒಂದೇ ನೀನೂ
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು
ದುರ್ಬಿನು ಹಾಕಿಕೊಂಡು ನಿನ್ನೇ ನೀನು
ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ
ಪಕ್ಕದ ಮನೆ ಹುಡುಗಿ ಕಾಯ್ತಾಳೆ
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ
ಮತ್ತಜ್ಜನ ಮನೆ ಮಾರ್ಬಿಟ್ರೂ
ತಂಗಿಯ ಗಂಡಾ ಲಾಸಾಗೋದಾ
ಅಣ್ಣನ್ಗೆ ಕಾಯಿಲೆ ಮೊನ್ನೆಯಿಂದಾ
ಅಪ್ಪನ್ಗೆ ಉಸಿರೇ ಸಾಕಾಗಿದೆ
ಅವ್ವನ್ಗೆ ನೆನಪೇ ನಿಂತ್ಹೋಗಿದೆ
ಕಂಡಿಸನ್ ಹಿಂಗಿದೇ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಕಣ್ಣೋರೆಸಿ ಬಸ್ಸು ಹಿಡಿ
ಬ್ಯಾಗು ಹಿಡೀ ಸೀದಾ ನಡಿ
ಕಣ್ಣೋರೆಸಿ ಬಸ್ಸು ಹಿಡಿ

Link to the Video Song https://www.youtube.com/watch?v=nAIJi-RLDPQ

Thursday, December 10, 2015

Kannada T V Programs T R P Analysis-Based on BARC - WEEK 48


WEEK 48(28 Nov-04 Dec) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                            Graphical
                                                                                                                   

Key points for the week

* Colors Kannada remains in top position.
* Once again All Top 5 Programs are from Colors Kananda
* There is no change in the Positions of channels
* Puttagowri Maduve(Colors Kannada) is Continuing on the Top Position and Lakshmi Baramma(Colors Kannada) in the second Position
*Agnisaakshi(Colors Kannada) has moved down to 5th position in the list of top 5 programs while Kulavadhu (Colors Kannada) has Moved up to 4th Position

Key Programs in Future

* Neevu Bhale Khilaadi(Suvarna)
*SA re GA ma pa Season 11(Zee Kannada)
*Weekend With Ramesh Season 2(Zee Kannada)
* Vajrakaaya Movie (Udaya T V)
* Krishna Leela Movie(Udaya T V)


Top 5 Channels

1. Colors Kannada
2. Udaya Movies
3. Suvarna
4. Zee Kannada
5. Udaya T V


Top 5 Programs
1. Puttagowri Maduve-(Colors Kannada)
2. Lakshmi Baramma-(Colors Kannada)
3. Akka-(Colors Kannada)
4. Kualvadhu-(Colors Kannada)
5. Agnisaakshi(Colors Kannada)


****************************************************************************
Previous week Data:-Click here

Next Week:- Click Here

Wednesday, December 9, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 48

WEEK-48 (28th Nov-04th Dec) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳೆಲ್ಲವೂ  ಕಲರ್ಸ್ ಕನ್ನಡದ ಕಾರ್ಯಕ್ರಮಗಳು
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೪. ಚಾನಲ್ ಗಳ ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಯಥಾ ಸ್ಥಿತಿ ಮುಂದುವರೆದಿದೆ.
೫.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಇಳಿದರೆ ಕುಲವಧು(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನಕ್ಕೆ ಏರಿದೆ.

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

* ನೀವು ಭಲೇ ಕಿಲಾಡಿ (ಸುವರ್ಣ)
* ಸ ರೆ ಗ ಮ ಪ ಸೀಸನ್ -೧೧ (ಜೀ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ಸೀಸನ್-೨(ಜೀ ಕನ್ನಡ)
* ವಜ್ರಕಾಯ ಚಲನಚಿತ್ರ (ಉದಯ ಟಿ ವಿ )
* ಕೃಷ್ಣ ಲೀಲಾ ಚಲನಚಿತ್ರ (ಉದಯ ಟಿ ವಿ)



ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಸುವರ್ಣ
೪. ಜೀ ಕನ್ನಡ 
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪. ಕುಲವಧು  - ಕಲರ್ಸ್ ಕನ್ನಡ
೫.  ಅಗ್ನಿಸಾಕ್ಷಿ - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ  

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ - BARC ಆಧಾರಿತ - Week 47

WEEK-47 (21st Nov-27th Nov) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ತನ್ನ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೂ ಒಟ್ಟಾರೆ ವೀಕ್ಷಕರ ಸಂಖ್ಯೆ ಕಡಿಮೆಯಾದಂತಿದೆ
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳೆಲ್ಲವೂ  ಕಲರ್ಸ್ ಕನ್ನಡದ ಕಾರ್ಯಕ್ರಮಗಳು
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೪. ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಯಥಾ ಸ್ಥಿತಿ ಮುಂದುವರೆದಿದೆ
೫. ಬಿಗ್ ಬಾಸ್ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ.
೬. ಅನಿರಿಕ್ಷಿತ ತಿರುವು ಹೊಂದಿದ ಅಗ್ನಿಸಾಕ್ಷಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ


ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದಾದ ಕಾರ್ಯಕ್ರಮಗಳು.
*ದುರ್ಗಾ (ಸುವರ್ಣ)
* ನೀವು ಭಲೇ ಕಿಲಾಡಿ (ಸುವರ್ಣ)
* ಸ ರೆ ಗ ಮ ಪ ಸೀಸನ್ -೧೧ (ಜೀ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ಸೀಸನ್-೨(ಜೀ ಕನ್ನಡ)
* ಕಿನ್ನರಿ (ಕಲರ್ಸ್ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಸುವರ್ಣ
೪. ಜೀ ಕನ್ನಡ 
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 
೫.  ಕುಲವಧು  - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :-ಇಲ್ಲಿ ಒತ್ತಿ