ನೆನೆ ನೆನೆಯುತಾ ಮಾತಾಡುವವರಿಗೆ ಇಂದು ಸ್ನೇಹಿತರ ದಿನ.
ನಿಜವಾದ ಸ್ನೇಹಿತರಿಗೆ ಸ್ನೇಹ ಅನುದಿನ
ನಗು ನಗುತ ಮುಂದುವರೆಯಲಿ ಈ ಸ್ನೇಹ
ಕೊನೆಯಾಗದಿರಲಿ ಎಂದೆಂದಿಗೂ ಸಹ
ಎ ಸ್ನೇಹದ ಆರಂಭ ಆಕಸ್ಮಿಕ
ಅಂತ್ಯ ಎಂಬ ಮಾತಿಲ್ಲಿ ಅನವಶ್ಯಕ
ನಿಜವಾದ ಸ್ನೇಹಿತರಿಗೆ ಸ್ನೇಹ ಅನುದಿನ
ನಗು ನಗುತ ಮುಂದುವರೆಯಲಿ ಈ ಸ್ನೇಹ
ಕೊನೆಯಾಗದಿರಲಿ ಎಂದೆಂದಿಗೂ ಸಹ
ಎ ಸ್ನೇಹದ ಆರಂಭ ಆಕಸ್ಮಿಕ
ಅಂತ್ಯ ಎಂಬ ಮಾತಿಲ್ಲಿ ಅನವಶ್ಯಕ