ಹುಚ್ಚಿಯಂತೆ ಪ್ರೀತಿಸುತ್ತಿರುವೆ ನೀ ನನ್ನ ಇಂದು.
ಕೊಚ್ಚ್ಚಿ ಹೋಗುತಿರುವೆ ಆ ಪ್ರೀತಿಯ ರಭಸದಲ್ಲಿ ನಾನಿಂದು
ಕಟ್ಟಿ ಹಾಕಿರುವೆ ನಿನ್ನೆಡೆಗೆ ಜಾರಬರದೆಂದು
ಬಿಚ್ಚಿಬಿಟ್ಟರೆ ಹಾರಿ ಹೋಗಬಹುದೆಂದು
ಎಲ್ಲವನ್ನು ಬಿಟ್ಟು ದೂರ ತೀರಕ್ಕೆ
ಮರಳಿ ಬಾರದ ಲೋಕಕ್ಕೆ
---------******--------------