Saturday, October 2, 2010

ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ

ಪತ್ರ ಬರೆಯಲು ಪ್ರೇಮಿಯಲ್ಲ
ಚಿತ್ರ ಬಿಡಿಸಲು ಚಿತ್ರಕಾರನಲ್ಲ
ಕತೆ ಬರೆಯಲು ಕತೆಗರಾನಲ್ಲ
ಲೇಖನ ಬರೆಯೋಣವೆಂದರೆ ಲೇಖಕನಲ್ಲ
ಅದರೂ ಏನೋ ಬರೀಬೇಕು ಮನದಲ್ಲಿ ಇರೋದನೆಲ್ಲ ಅಕ್ಷರಗಳಾಗಿ ಮೂಡಿಸಬೇಕು....ಭಾವೆನೆಗಳೆಲ್ಲ ಬರಹವಾಗಬೇಕು ಅದಕ್ಕೊಂದು ಬ್ಲಾಗ್ ಬೇಕು ಅದೇ ಗೋಡಂಬಿ

No comments:

Post a Comment