Sunday, September 11, 2011

ದುಗುಡ -ಸಣ್ಣ ಕವನ


ಮುಂಜಾನೆಯಲ್ಲಿ ಮೋಡ ಕವಿದಂತೆ
ಮನಸ್ಸು ದುಗುಡದಿಂದ ಕೂಡಿದೆ
ಆಗೊಮ್ಮೆ  ಈಗೊಮ್ಮೆ  ಬೀಳುವ ಆ ದಪ್ಪ ಮಳೆ ಹನಿಗಳಂತೆ
ಕಣ್ಣೀರ ಹನಿಗಳು ಬೀಳಲು ಯತ್ನಿಸುತಿವೆ
ಮೋಡದ ಮರೆಯನ್ನು ಸರಿಸಲು ಆ ಸೂರ್ಯನ ಕಿರಣಗಳು ಹೊರಬರುವಂತೆ
ನಿನ್ನಿಂದ ಪ್ರೀತಿಯ ಎರಡು ಮಾತುಗಳು ಹೊರಬರಬಾರದೇಕೆ
ಈ ಮನಸಿನ ದುಗುಡಕ್ಕೆ ಮುಕ್ತಿ ನೀಡಬರಾದೇಕೆ ????

No comments:

Post a Comment