ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನಿನ್ನೊಳಗೇನೇ ಬೆಳಕೊಂದು ಮನೆ ಮಾಡಿದೆ
ಮುಂಗುರುಳಲಿ ಬೆಳಕೀಗ ಸೆರೆಯಾಗಿದೆ
ಬಡ ಜೀವ ಮಿಡಿವಾಗ ತಡವಿನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕ್ಕೆ
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೆಗೆ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನಿನ್ನೊಳಗೇನೇ ಬೆಳಕೊಂದು ಮನೆ ಮಾಡಿದೆ
ಮುಂಗುರುಳಲಿ ಬೆಳಕೀಗ ಸೆರೆಯಾಗಿದೆ
ಬಡ ಜೀವ ಮಿಡಿವಾಗ ತಡವಿನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕ್ಕೆ
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೆಗೆ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನನ್ನೆದೆಯಲ್ಲಿ ದಿನ ರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಟಿಗಿಂತ ಮೊದಲೇನೆ ಮನ ಮಾತಾಡುತಾ
ಭಯವೆಲ್ಲ ಒಲವಲ್ಲಿ ಮರೆತೇ ಹೋಯಿತಾ
ನನ್ನೆಲ್ಲ ಹಾರಾಟ ನೀ ಸಿಕ್ಕೋವರೆಗೆ
ನನಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
ನನಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹ್ಞೂ ಅಂದರೆ ತುಂಬಾನೇ ಉಪಕಾರ
No comments:
Post a Comment