Thursday, December 20, 2018

ಅರೆರೆ ಅವಳ ನಗುವ , ಸ ಹಿ ಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರದ ಗೀತೆ


ಅರೆರೆ ಅವಳ ನಗುವ
ನೋಡಿ ಮರೆತೆ ಜಗವ
ಹಗಲುಗನಸು ಮುಗಿಸಿ
ಸಂಜೆ ಮೇಲೆ ಸಿಗುವ

ಮುಸ್ಸಂಜೆಗೆ ಹಾಡಾಗಲು ತಂಗಾಳಿಯಾ ತಯಾರಿ
ಸದ್ದಿಲ್ಲದೆ ಆ ಸೂರ್ಯನು ಬಾನಾಚೆಗೆ ಪರಾರಿ
ಅವಳೆದುರು ಬಂದಾಗ ಎದೆಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
ಮೈಕೂ ತರುವುದನೆ ಮರೆತಿದೆ

ಹಾಡುಹಗಲೇನೆ ಬಾನಲಿ
ಮೂನು ದಾರಿಯ ತಪ್ಪಿದೆ
ಈ ಹರೆಯವು ಬಳಿ ಬಂದರೆ ಬೋರ್ವೆಲ್ಲಿಗೂ ಬಾಯಾರಿಕೆ
ಈ ವಯಸಿಗೂ ಕನಸೆಲ್ಲವ ನನಸಾಗಿಸೊ ಕೈಗಾರಿಕೆ
ಗಿಡ ಮರವಾಗೊ ವರ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ ಓಓಓ

ಬಿಸಿಲೇರೊ ಟೈಮಲ್ಲಿ ಬೀಸಿರಲು ತಂಗಾಳಿ
ತೇಲೋ ಮೋಡವು ಮೂಡು ಬಂದ ಕಡೆ ಓಡಿದೆ
ಗಾಳಿ ಮಾತನ್ನೆ ಕೇಳದೆ

ಓಡೊ ಕಾಲದಾ ಕಾಲಿಗೆ
ಕಾಲು ಗಜ್ಜೆಯ ಕಟ್ಟಿದೆ
ದಿನ ಶಾಲೆಗೆ ಲೇಟಾದರೂ
ತುಸು ನಾಚುತಾ ತಲೆ ಬಾಚಿದ
ಕೊಡೋ ಪೆಟ್ಟಿಗೆ ಏಟಾದರೂ
ನಸುನಾಚುತಾ ಕೈ ಚಾಚಿದ

ಎಳೆ ಹೃದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ
ಬಂಚು ಬಂಚಾಗಿ ಕನಸು ಬಂದಿದೆ ಓಓಓ

ಕಿರುನಗೆಯ ತೇರನ್ನು ಕಣ್ಣಲ್ಲೆ ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೆ ನೀಡದೆ

Tuesday, December 18, 2018

ಒಂದು ಮಳೆಬಿಲ್ಲು ಚಕ್ರವರ್ತಿ ಚಿತ್ರದ ಗೀತೆ

ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ

ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ

ಸನ್ನಿಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೆ ಎಷ್ಟೋ ಆಸೆಗಳಿವೆ
ಇಂಥಾ ಆವೇಗಾ ಈ ತವಕಾ
ಸೇರೊ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲಾ ಈ ತನಕಾ
ಪ್ರೀತಿಗೆ ಒಂದಹೆಜ್ಜೆ ಮುಂದಾಗಿವೆ
ಏನನೂ ಮಾತಾಡಿವೆ ಯಾತಕೆ ಹೀಗಾಗಿವೆ

ಒಂದು ಮಳೆಬಿಲ್ಲು ಒಂದು ಮಳೆ ಮೋಡ

ನಾಚುತಲಿವೆ ಯಾಕೊ ಕೈಯ ಬಳೆ
ಮಂಚಾ ನೋಡುತಿದೆ ಬೀಳೊ ಬೆವರ ಮಳೆ
ಬೆಚ್ಚಗೆ ಇದೆ ನೆತ್ತ ಉಸಿರ ಬಳೆ
ದೀಪಾ ಮಲಗುತಿದೆ ನೋಡಿ ಈ ರಗಳೆ
ತುಂಬಾ ಹೊಸದಾದ ಈ ಕಥನ

ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನಾ
ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ ಹಂ... ಮಾತಲೇ ಮುದ್ದಾಡಿವೆ

ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ

Belageddu Yara mukhava Song Lyrics from the Movie Kirik Party

Belageddu Yara mukhava Naanu Nodideee..?
Andaanoo Adrusthano Munde Kuntide,,
Ninne Kanda Kanasu Black n Whituuu Indu Banna Vaagide...
Ninna Mele Kavana Bareyo Gamana Eega taane Moodide..

Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....

Preetiyalli Hosa daari Kattuva Khayaali,
Adda diddi Hogodu Maamulii...
Sanneyalle Haadondu Haaduva Vidhana Kaadu Kelo Preetine Majaana..
Bidadantirooo Besuge, Sere Sikkiroo Salige...

Ninna Sutta Suliyo Aasegeega Aayas hechi hogide,
Ninna Jote Kaleyo yella Kshanavuu Kalpanegu Meeride...

Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadi Ayyayyayyayyooooo...
Kachaguli Talalare....

Belageddu Yara mukhava Naanu Nodideee..?
Andaanoo Adrusthano Munde Kuntide,,

Ninne Kanda Kanasu Black n Whituuu Indu Banna Vaagide...
Ninna Mele Kavana Bareyo Gamana Eega taane Moodide...


Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ರಾಜಕುಮಾರ ಚಿತ್ರದ ಗೀತೆ

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ
ಹೊಸಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದೂ ಸೋಲದು ಸೋತು ತಲೆಯ ಬಾಗದು
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಗುಡಿಸಲೇ ಆಗಲಿ ಅರಮನೆಯಾಗಲಿ ಆಟವೇ ನಿಲ್ಲದು
ಎಂದೂ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ ಭೇದವೇ ತೋರದು
ಎಂದೂ ಭೇದ ತೋರದು
ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ಮೋಡದ ಕೈಗೆ ನೆನೆದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನ್ನು ಪಡೆದ ನಾವು ಪುನೀತ
ಬಾಳು ನಗು ನಗುತ
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವೂ
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೋಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನು ಒಬ್ಬ ಈ ರಾಜನು ಒಬ್ಬ
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದೂ ಸೋಲದು ಸೋತು ತಲೆಯ ಬಾಗದು
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ.

ಚುಟು ಚುಟು ಅಂತೈತಿ ರ್‍ಯಾಂಬೋ-2 ಚಿತ್ರದ ಗೀತೆ

ಹೆ ಹುಡುಗಿ ಯಾಕ್ ಹಿಂಗ್ ಆಡ್ತಿ
 ಈ ಮಾತಲ್ಲೆ ಮಳ್ಳ ಮಾಡ್ತಿ
 ವರ್ಷ ಆದ್ರು ಹಿಂಗ ಆಡ್ತಿ
 ನೀ ಸಿಗವಲ್ಲೆ ಕೈಗೆ

 ಏ ಹುಡುಗ ಯಾಕೊ ಕರಿತಿ
 ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
 ದಿನಕೊಂದು ಡೈಲಾಗ್ ಹೊಡಿತಿ
 ಹೆಂಗೈತೆ ಮೈಗೆ

  ನಿನ್ನ ನಡುವು ಸಣ್ಣ ಐತಿ
 ನಡಿಗೆ ಕಣ್ಣು ಕುಕ್ಕೈತಿ
 ನಿನ್ನ ಗುಂಗ ಏರೈತಿ
 ಮನ್ಸು ಮಂಗ್ಯ ಆಗೈತಿ
 ನನ್ನ ತಲಿಯ ಕೆಡಿಸೈತಿ

  ಹೆ ಹುಡುಗಿ
 ಏನ್ ಮಾವ
 ಚುಟು ಚುಟು
 ಎಲ್ಲಿ?

 ಚುಟು ಅಂತೈತಿ ನನಗೆ
 ಚುಮು ಚುಮು ಅಗ್ತೈತಿ

  ಚುಟು ಅಂತೈತಿ ನನಗೆ
 ಚುಮು ಚುಮು ಅಗ್ತೈತಿ

 ಊರ್ ಹಿಂದೆ ಬಾಳೆ ತೋಟ
 ಊರ್ ಮುಂದೆ ಖಾಲಿ ಸೈಟ
 ಇದಕೆಲ್ಲ ನಿನಾಗ ಒಡತಿ
 ಮತ್ಯಾಕ ಅನುಮಾನ ಪಡತಿ

  ಶೋಕಿಗೆ ಸಾಲ ಮಾಡಿ
 ತಂದೀದಿ ಬುಲ್ಲೆಟ್ ಗಾಡಿ
 ನನ್ನೋಡಿ ಡಬಲ್ ಹಾರ್ನ್ ಹೊಡಿತಿ
 ಊರಾಗ ನೀನೆಷ್ಟ್ ಮೆರಿತಿ

  ಊರಾಗ ನಂದೊಂದ್ ಲೆವೆಲ ಐತಿ
 ದಾರ್ಯಾಗ್ ನಿಂತು ಯಾಕ ಬೈತಿ

 ಇಷ್ಟ್ ಕಾದತಿ
 ಮಳ್ಳ ಮಾಡತಿ
 ಮನಸ್ಯಾಂಗ ತಡಿತೈತಿ

 ಮಾವ
 ಏನ ಹುಡ್ಗಿ

 ಚುಟು ಚುಟು ಅಂತೈತಿ ನನಗು
 ಚುಮು ಚುಮು ಅಗ್ತೈತಿ

 ಚುಟು ಚುಟು ಅಂತೈತಿ ನನಗು
 ಚುಮು ಚುಮು ಅಗ್ತೈತಿ

  ಚುಟು ಚುಟು ಅಂತೈತಿ ನನಗು

 ಚುಮು ಚುಮು ಅಗ್ತೈತಿ