Monday, April 4, 2016

ಯಾವ ಮೋಹನ ಮುರಳಿ ಕರೆಯಿತು ಅಮೇರಿಕಾ ಅಮೇರಿಕಾ ಚಿತ್ರದ ಗೀತೆ


ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯ್ಯನು

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಏಳು ಸುತ್ತಿನ ಕೋಟೆ ಚಿತ್ರದ ಗೀತೆ

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು 
ನೀತಿ ಹೇಳುವ ನೀನೆ ನೀತಿಯನ್ನು ಮುರಿದೆ 
ಬಾಯಿ ಇದ್ದರೂ ಮೂಕನಾದೆ.. ಬಾಯಿ ಇದ್ದರೂ ಮೂಕನಾದೆ
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ಮುಳ್ಳಲ್ಲಿ  ನಡೆಯುದಕ್ಕೆ ಎಚ್ಚರಿಕೆ ಬೇಕು ಎಚ್ಚರಿಕೆ ಬೇಕು
ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು ನೀನಲ್ಲ ಬೆಳಕು 
ಒಂದು ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ...  ಒಂದು ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ. 
ಕೋಟಿ ಬೇರುಗಳಿಂದ ನರಳುತಿದೆ ಬದುಕು 
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ವಿಷದ ಬಳ್ಳಿಯ ಜೊತೆ ಹೂ ಗಿಡವ ಕಡಿದೆ ಒಂದು ಕೋಪಕೆ ಎರಡು ಪಾಪಗಳ ಬೆಳೆದೆ.
ಎಲ್ಲ ಬದಲಿಸಬಲ್ಲ ವಿಧಿಯು ನೀನಲ್ಲ. ಎಲ್ಲ ಬದಲಿಸಬಲ್ಲ ವಿಧಿಯು ನೀನಲ್ಲ
ಇದ್ದಂತೆ ಜಗವಿಹುದು ನೀನು ಬದಲಾದೆ
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ಹೆತ್ತೊಡಲು ತುಡಿಯುತಿದೆ ತಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ತಣ್ಣೀರ ಬಿಂದು
ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ. ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ
ಏಳು ಸುತ್ತಿನ ಕೋಟೆ ಸೆರೆಯಾದೆ ಇಂದು.. ಏಳು ಸುತ್ತಿನ ಕೋಟೆಯಲ್ಲಿ ಸೆರೆಯಾದೆ 

Eno maadalu hogi enu maadide neenu Song Lyrics from Elu suttina kote

Eno maadalu hogi enu maadide neenu
Neethi heluva neene neethiyanu muride
Bayi iddaru nee mookanaade. Bayi iddaru nee mookanaade
Eno maadalu hogi enu maadide neenu

Mullalli nadeyudakke echccharike beku.echccharike beku.
Jagadella Kattalege neenalla belaku neenalla belaku
Ondu rogada rembe kadidu gelluvenende Ondu rogada rembe kadidu gelluvenende
koti berugalinda naraluthide baduku
Eno maadalu hogi enu maadide neenu

vishada balliya jothe hoo gidava kadide. ondu Kopakee eradu papagala belede
ella badalisaballa vidhiyu nenalla ella badalisaballa vidhiyu nenalla
iddanthe jagavihudu neenu badalaade
eno maadalu hogi enu maadide neenu

Hettodalu Thudiyuthide thalamalisi nondu
Akkaraeya sodarige thannera bindu
ninninda shukhavilla ninnolagu sukhavilla ninninda shukhavilla ninnolagu sukhavilla

elu suttina kote seryaade indu elu suttina koteyali seryaade

Sunday, April 3, 2016

Kannada T V Programs T R P Analysis-Based on BARC - WEEK 12


WEEK  12(19th Mar-25th Mar) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                         
                                                                                                   

Key points for the week


* Colors Kannada remains in top position and no changes in the position of the Channels as they continue in the same position as last week

* Puttagowri Maduve(Colors Kannada) Back in its 1st position pushing Lakshmi Baramma (Colors Kannada) into second position 

Amruthavarshini(Suvarna) and Maja Talkies(Colors Kannada) are out of the Top 5 programs list

Akka(Colors Kannada) is back in Top 5 programs list and is in 5th Position

Agnisaakshi(Colors Kannada) Continued in its 4th Position

* For the First time Amma(Suvarna) is seen in the Top 5 Programs list and its in 3rd position. It's a new serial strated recently

Key Programs in Future

* Sundari (Udaya T V)

* Aramane (Udaya T V)

* Drama Juniors (Zee Kannada)

* Master Piece Movie (Udaya T V)

* Akka Serial Sante (Colors Kannada) 
  - Akka in Mandya

* Ugaadi Utsava ( Udaya T V)


Top 5 Channels


1. Colors Kannada

2. Suvarna

3. Zee Kannada

4. Udaya Movies

5. Udaya T V


Top 5 Programs

1. 
Puttagowri Maduve-(Colors Kannada) 

2. Lakshmi Baramma -(Colors Kannada) 
 3. Amma -(Suvarna)

4. Agnisaakshi- (Colors Kannada)

5. Akka-(Colors Kannada)

****************************************************************************
Previous week Data:- Click here

Next Week:- Click here


ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 12

WEEK-  12 (19th Mar -25th Mar) (Only Prime time is considered 6 PM- 11.30 PM with repeat telecast included)

                                                                                                  In English
                                                                                   
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ಇತರ ಚಾನೆಲ್ ಗಳು  ತಮ್ಮ ತಮ್ಮ ಕಳೆದ ವಾರದ ಸ್ಥಾನಗಳಲ್ಲೇ ಮುಂದುವರೆದಿವೆ. 
೨.ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮತ್ತೆ ಮೊದಲನೆ ಸ್ಥಾನಕ್ಕೆ ಹಿಂತಿರುಗಿದೆ ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
೩. ಅಮೃತವರ್ಷಿಣಿ(ಸುವರ್ಣ) ಮತ್ತು ಮಜಾ ಟಾಕಿಸ್ (ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ.
೪. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. 
೬.  ಅಕ್ಕ(ಕಲರ್ಸ್ ಕನ್ನಡ)  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಐದನೇ ಸ್ಥಾನದಲಿದೆ .
೭.ಮೊಟ್ಟಮೊದಲ ಬಾರಿಗೆ ಅಮ್ಮ(ಸುವರ್ಣ)  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಮೂರನೇ ಸ್ಥಾನದಲ್ಲಿದೆ. ಇದು ಇತ್ತೀಚಿಗಷ್ಟೇ ಶುರುವಾದ ಧಾರಾವಾಹಿಗಳಲ್ಲಿ ಒಂದು ಎಂಬುದೇ ವಿಶೇಷ.

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಸುಂದರಿ (ಉದಯ ಟಿ ವಿ)
೨. ಅರಮನೆ(ಉದಯ ಟಿ ವಿ)
೩. ಡ್ರಾಮ Juniors ( ಜೀ ಕನ್ನಡ)
೫. ಅಕ್ಕ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
  - ಅಕ್ಕ ಇನ್ ಮಂಡ್ಯ 
೬. ಮಾಸ್ಟರ್ ಪೀಸ್ ಚಲನಚಿತ್ರ(ಉದಯ ಟಿ ವಿ)
೭. ಉಗಾದಿ ಉತ್ಸವ ( ಉದಯ ಟಿ  ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಮ್ಮ - ಸುವರ್ಣ
೪.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೫. ಅಕ್ಕ (ಕಲರ್ಸ್ ಕನ್ನಡ)

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

Saturday, April 2, 2016

Kannada T V Programs T R P Analysis-Based on BARC - WEEK 11


WEEK  11(12th Mar-18th Mar) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                         
                                                                                                   

Key points for the week


* Colors Kannada remains in top position and no changes in the position of the Channels as they continue in the same position as last week

*Total viewers count has reduced this week for all Channels

Lakshmi Baramma (Colors Kannada) moved up to 1st position pushing Puttagowri Maduve(Colors Kannada)  to 2nd position

Amruthavarshini(Suvarna) back to its 3rd position

Akka(Colors Kannada) is out of the Top 5 programs list

 Agnisaakshi(Colors Kannada) moved up to 4th position this clearly shows no impact on total viewers count even though there is disappointment with some of the users regarding change in Artist

* Maja talkies Once again seen Top 5 programs list in 5th Position the credit goes to Kiragoorina Gayyaligalu.




Key Programs in Future

* Sundari (Udaya T V)

* Aramane (Udaya T V)

* Drama Juniors (Zee Kannada)

* Master Piece Movie (Udaya T V)

* Akka Serial Sante (Colors Kannada) 
  - Akka in Mandya

* Ugaadi Utsava ( Udaya T V)


Top 5 Channels


1. Colors Kannada

2. Suvarna

3. Zee Kannada

4. Udaya Movies

5. Udaya T V


Top 5 Programs

1. 
 Lakshmi Baramma -(Colors Kannada) 

2. Puttagowri Maduve-(Colors Kannada)

3. Amruthavarshini -(Suvarna)

4. Agnisaakshi- (Colors Kannada)

5. Maja Talkies-(Colors Kannada)

****************************************************************************
Previous week Data:- Click here

Next Week:- Click here

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 11

WEEK-  11 (12th Mar -18th Mar) (Only Prime time is considered 6 PM- 11.30 PM with repeat telecast included)

                                                                                                  In English
                                                                                     
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ಇತರ ಚಾನೆಲ್ ಗಳು  ತಮ್ಮ ತಮ್ಮ ಕಳೆದ ವಾರದ ಸ್ಥಾನಗಳಲ್ಲೇ ಮುಂದುವರೆದಿವೆ. 
೨. ಈ ವಾರ ಪ್ರತಿ ಚಾನೆಲ್ ಗಳ ಒಟ್ಟು ವೀಕ್ಷಕರ ಸಂಖ್ಯೆಯಲ್ಲಿ  ಇಳಿಮುಖವಾಗಿದೆ 
೩.ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಮೊದಲನೆ ಸ್ಥಾನಕ್ಕೆ ಏರುವುದರೊಂದಿಗೆ ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
೪. ಅಮೃತವರ್ಷಿಣಿ(ಸುವರ್ಣ) ಮತ್ತೆ ಮೂರನೇ ಸ್ಥಾನಕ್ಕೆ ಏರಿದೆ.
೫. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನಕ್ಕೆ ಏರಿದ್ದು . ಇತ್ತೀಚಿನ ದಿನಗಳಲ್ಲಿ ವೀಕ್ಷಕರಲ್ಲಿ ಕಲಾವಿದರ ಬದಲಾವಣೆ ಬಗ್ಗೆ ಅಸಮಧಾನವಿದ್ದರು ಅದರ ಪರಿಣಾಮ ಒಟ್ಟು ವೀಕ್ಷಕರ ಸಂಖ್ಯೆಯಲ್ಲಿ ಕಾಣಿಸುತ್ತಿಲ್ಲ
೬.  ಅಕ್ಕ(ಕಲರ್ಸ್ ಕನ್ನಡ)  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ.
೭. ಅಪರೂಪಕ್ಕೆ ಮತ್ತೊಮ್ಮೆ ಮಜಾ ಟಾಕಿಸ್ (ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಇದರ ಸಂಪೂರ್ಣ ಹಿರಿಮೆ ಕಿರಗೂರಿನ ಗಯ್ಯಾಳಿಗಳು ಸಿನಿಮಾ ತಂಡಕ್ಕೆ ಸಲ್ಲುತ್ತೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಸುಂದರಿ (ಉದಯ ಟಿ ವಿ)
೨. ಅರಮನೆ(ಉದಯ ಟಿ ವಿ)
೩. ಡ್ರಾಮ Juniors ( ಜೀ ಕನ್ನಡ)
೫. ಅಕ್ಕ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
  - ಅಕ್ಕ ಇನ್ ಮಂಡ್ಯ 
೬. ಮಾಸ್ಟರ್ ಪೀಸ್ ಚಲನಚಿತ್ರ(ಉದಯ ಟಿ ವಿ)
೭. ಉಗಾದಿ ಉತ್ಸವ ( ಉದಯ ಟಿ  ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೨. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩.ಅಮೃತವರ್ಷಿಣಿ - ಸುವರ್ಣ
೪.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೫. ಮಜಾ ಟಾಕಿಸ್ (ಕಲರ್ಸ್ ಕನ್ನಡ)

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ