Wednesday, September 7, 2016

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು ಅಮೃತವರ್ಷಿಣಿ ಚಿತ್ರದ ಗೀತೆ

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ  ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು  ಕಾಲಡಿ ಹೂವಾಗಿ ಬರಬೇಕು

ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು
ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ
ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ
ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......

Bale Bale Chandada Chendulli Hennu Neenu Song Lyrics from the movie Amruthavarshini

Ella Shilpagaligu Ondhondhu Hindhina Kathe Ide..
Nanna Shilpa Cheluve.. Mundenna Badhukidhe..

(Bale Bale Chandada Chendulli Hennu Neenu..
Minchu Kooda Naachuva Minchina Balli Neenu..) - 2
Ninna Chanda Hogalalu.. Padapunja Saaladu..
Ninna Kangala Kaantigalindhaane Thaanene Oorella Hombelaku..
Neenu Hejjeya Ittallellaanu Kaaladi Hoovagi Barabeku..

Bale Bale Chandada Chendulli Hennu Neenu..
Minchu Kooda Naachuva Minchina Balli Neenu..

Tampu Tangaaliyu Thandaana Haadhittu, Keloke Naa Hodare..
Ninna Ee Sa Re Ga Ma Kelithu.. Sama Sama Hanchithu..
Julu Julu Neerilla Thillaana Haadittu, Keloke Naa Bandhare..
Ninnadhe.. Thaka Thai Kandithu.. Thaka Dhimi Hanchithu..
Allondhu Sundhara Totavidhe.. Alli Nooraaru Hoogala Raashiyide..
Illondhu Preethiya Haadu Idhe.. Illi Hatthaaru Mecchina Saalu Ide..
Ella Saalallu Inuke Akshara Nindhena..
Utthara Illadha Sihi Ogatu Ninnandha Ninnandhave..

Bale Bale Chandada Chendulli Hennu Neenu..
Minchu Kooda Naachuva Minchina Balli Neenu..

Attha Kaalidasa, Ittha Ravivarma Ninna Hindhe Bandharu..
Andava Hogalalu Saadhyave, Ninna Mundhe Mounave..
Attha Oorvashiyu, Ittha Menakeyu Ninna Nade Kandare..
Naduve Olukutte Allave, Ninna Bittarillave..
Allondhu Raajara Beedhi Ide, Naanu Allinda Teralli Eru Bandhe..
Illudu Hrudhaya Kote Ide, Illi Enthentha Kanaso Kaavalidhe..
Ella Kaavalu Daatidha Choriyu Neenene..
Hattira Iddharu Balu Etthara Etthara Ninnandha Ninnandhave..

Bale Bale Chandada Chendulli Hennu Neenu..
Minchu Kooda Naachuva Minchina Balli Neenu.
Ninna Chanda Hogalalu.. Padapunja Saaladhu..
Ninna Kangala Kaantigalindhaane Thaanene Oorella Hombelaku..
Neenu Hejjeya Ittallellaanu Kaaladi Hoovagi Barabeku..

Thursday, September 1, 2016

olavina udugore kodalenu rakutadi baredenu ida naanu song lyrics from the movie Olavina Udugore

Olavina udugore kodalenu
rakutadi baredenu ida naanu
hrudayave idaa mididide
bayake munnoooru ninnalli nudide..

 Olavina udugore kodalenu.....

Prema daivada gudiyante
prema jeevana sudheyante
anthya kaanadu anuraaga
endu nudivudu hosaraaga
olavu sihi nenapu sihi
hrudayagaLa milana sihi
premave kavanaa mareyadiru...

Olavina udugore kodalenu.....

Taajamahalina cheluvalli
prema chariteya nodalli
kaalidaasana prathi kaavya
prema saakshiyu nijadalli

kavite idaa barediruve
hrudayavane kalisiruve
komalaa idu nee eseyadiru...

Olavina udugore kodalenu.....

Wednesday, August 31, 2016

ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು.. ಒಲವಿನ ಉಡುಗೊರೆ ಚಿತ್ರದ ಗೀತೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ

ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ

ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

Kannada T V Programs T R P Analysis-Based on BARC - WEEK 23

WEEK-  23 (03rd June -09th June) (Only Prime time is considered 6 PM- 11.30 PM with repeat telecast included)

                                                                                                  ಕನ್ನಡದಲ್ಲಿ
                                                                     
Key Points for the week

*  Colors Kannada Continues in the top spot of the top 5 most viewed programs

 Udaya Movies Continued in its 2nd position and Zee Kannada in its third Position
*  Udaya T V moved up to 4th position pushing Suvarna in to 5th Position
*  Putta Gowri Maduve(Colors Kannada) and Lakshmi Baramma(Colors Kannada) are       continued in their first and second position respectively
Akka(Colors Kannadamoved up to 3rd position pushing Amruthavarshini(Suvarna) to 4th Position
Naagini(Zee Kannada) is out of the top 5 programs list and Agnisaakshi(Colors Kannada)  back again in the list and seen in 5th position

Key Programs in Future


* Anjali (Zee Kannada)

* Sa Re Ga Ma Pa Little Champs Season 12( Zee Kannada)
* Geethanjali (Star Suvarna)
* Dance Karnataka Dance finals(Zee Kannada)
* Anubandha awards 2016 (Colors Kannada)
* Comedy kilaadigalu (Zee Kannada)
* Shivalinga movie (Udaya T V)


Top 5 Channels


1. Colors Kannada

2. Udaya Movies 
3. Zee Kannada
4. Udaya T V
5. Suvarna  

TOP  5 Programs

1. Puttagowri Maduve (Colors Kannada)
2. Lakshmi Baramma( Colors Kannada)
3. Akka(Colors Kannada)
4. Amruthavarshini(Suvarna) 
5. Agnisaakshi(Colors Kannada)

Previous weeks Analysis:- Click Here

Next Weeks Analysis:- 
Click Here

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 23

WEEK-  23 (03rd June -09th June) (Only Prime time is considered 6 PM- 11.30 PM with repeat telecast included)

                                                                                                  In English
                                                             
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಉದಯ ಮೂವೀಸ್  ಎರಡನೇ ಸ್ಥಾನದಲ್ಲಿ ಮತ್ತು ಜೀ ಕನ್ನಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
೩. ಉದಯ ಟಿ ವಿ ನಾಲ್ಕನೇ ಸ್ಥಾನಕ್ಕೆ ಏರುವುದರೊಂದಿಗೆ ಸುವರ್ಣ  ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ .  
೪. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ  ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೫.ಅಕ್ಕ(ಕಲರ್ಸ್ ಕನ್ನಡ) ಮೂರನೇ ಸ್ಥಾನಕ್ಕೆ ಏರಿದೆ ಹಾಗೂ  ಅಮೃತವರ್ಷಿಣಿ (ಸುವರ್ಣ )ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೬. ನಾಗಿಣಿ(ಜೀ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದ್ದು ಅದರ ಬದಲಾಗಿ  ಅಗ್ನಿಸಾಕ್ಷಿ (ಕಲರ್ಸ್ ಕನ್ನಡ)  ಈ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಐದನೇ ಸ್ಥಾನದಲ್ಲಿ ಇದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಅಂಜಲಿ (ಜೀ ಕನ್ನಡ)
೨. ಗೀತಾಂಜಲಿ(ಸ್ಟಾರ್ ಸುವರ್ಣ)
೩. ಅನುಬಂಧ ಅವಾರ್ಡ್ಸ್ ೨೦೧೬(ಕಲರ್ಸ್ ಕನ್ನಡ)
೪. ಡಾನ್ಸ್ ಕರ್ನಾಟಕ ಡಾನ್ಸ್ ಫೈನಲ್ಸ್ (ಜೀ ಕನ್ನಡ)
೫.ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨(ಜೀ ಕನ್ನಡ)
೬. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)
೭. ಶಿವಲಿಂಗ ಚಲನಚಿತ್ರ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಜೀ ಕನ್ನಡ
೪.ಉದಯ ಟಿ ವಿ
೫.ಸುವರ್ಣ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಕ್ಕ - ಕಲರ್ಸ್ ಕನ್ನಡ
೪.ಅಮೃತವರ್ಷಿಣಿ - ಸುವರ್ಣ
೫.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ

ಘಾಟಿಯ ಇಳಿದು ತೆಂಕಣ ಬಂದು ಉಳಿದವರು ಕಂಡಂತೆ ಚಿತ್ರದ ಗೀತೆ

ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.

ಘಾಟೀಯ ಇಳಿದು, ತೆಂಕಣ ಬಂದು,
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.


ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

ಮನದ ಹಿಂದಾರಿಲಿ ಬರದೇ ಕವಲು,
ಕವಲು ದಾರಿಗೆ ಕಾವಲಾ..??
ಮರುಭೂಮಿಯಲಿ ಹೆಜ್ಜೆಯ ಗುರುತು,
ಗುರುತೇ ನಿನ್ನಯ ನೆರಳಾ?

ಮನಸಾ ಬಿಚ್ಚಿಟ್ಟವನಾ,
ಬರಯಲು ಮೌನದ ಕವನ,
ಪದಗಳೇ ಇಲ್ಲದ ಸಾಲ,
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಯಿಯ ಗೀಚಲು...

ಸಮಯ, ಸಾಗುವ ಗತಿಯ ,ತಡೆಯುವ ಪರಿಯ ನಾ ಕಾಣೆನು..
ಕಳೆವ ಸನಿಹದ ಕ್ಷಣವ, ಮೌನದ ಕ್ಷಣವ ಕೂಡಿಡುವೆನು..

ಶ್ರಾವಣ ಕಳೆದು, ಮರಳನು ಅಲೆದು, ದೂರವ ಸರಿದು ಕೂತನು,
ಕಡಲ ಬೀಸೋ ಗಾಳಿಗವಳು ಮಾತನಾಡಲು,
ಕೇಳದ ಪಿಸಿ ಮಾತಿಗಿವನು ಮರುಳನಾದನು..

ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.