Friday, April 29, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 14

WEEK-  14 (2nd Apr -8th Apr) (Only Prime time is considered 6 PM- 11.30 PM with repeat telecast included)

                                                                                                  In English
                                                                               
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಸುವರ್ಣ ಮತ್ತೆ ತನ್ನ ಎರಡನೇ ಸ್ಥಾನಕ್ಕೆ ಮರಳಿದೆ. 
೩. ಮಾಸ್ಟರ್ ಪೀಸ್  ಚಲನ ಚಿತ್ರದಿಂದಾಗಿ ಉದಯ ಟಿ ವಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. 
೪. ಉದಯ ಮೂವೀಸ್ ನಾಲ್ಕನೇ  ಸ್ಥಾನಕ್ಕೆ ಮತ್ತು ಜೀ ಕನ್ನಡ ಐದನೇ  ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. 
೫. ಮಾಸ್ಟರ್ ಪೀಸ್(ಉದಯ ಟಿ ವಿ)  ಚಲನ ಚಿತ್ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳಲ್ಲಿ ಮೊದಲನೇ ಸ್ಥಾನದಲ್ಲಿ ಇದೆ. 
೬.ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ   ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಮೂರನೇ  ಸ್ಥಾನದಲ್ಲಿವೆ
೭. ಎರಡು ವಾರಗಳಿಂದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳ ಪಟ್ಟಿಯಲ್ಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದ್ದ ಅಮೃತವರ್ಷಿಣಿ(ಸುವರ್ಣ) ಮತ್ತೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 
೪. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 
೬.  ಅಕ್ಕ(ಕಲರ್ಸ್ ಕನ್ನಡ) ಮತ್ತು ಅಮ್ಮ (ಸುವರ್ಣ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿವೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಡ್ರಾಮ Juniors ( ಜೀ ಕನ್ನಡ)
೨. ಡಾನ್ಸ್ ಕರ್ನಾಟಕ ಡಾನ್ಸ್ (ಜೀ ಕನ್ನಡ)
೩. ಮೀನಾಕ್ಷಿ ಮದುವೆ (ಉದಯ  ಟಿ ವಿ )
೪. ಜೀವನ ಚೈತ್ರ (ಸುವರ್ಣ)
೫. ಉಪ್ಪಿ ೨ (ಉದಯ  ಟಿ ವಿ )
೬. ವಿರಾಟ್  (ಉದಯ  ಟಿ ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಉದಯ ಟಿ ವಿ
೪. ಉದಯ ಮೂವೀಸ್
೫. ಜೀ ಕನ್ನಡ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಮಾಸ್ಟರ್ ಪೀಸ್ ಚಲನಚಿತ್ರ -ಉದಯ ಟಿ ವಿ
೨.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೪.ಅಮೃತವರ್ಷಿಣಿ - ಸುವರ್ಣ
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ

Kannada T V Programs T R P Analysis-Based on BARC - WEEK 13


WEEK  13(26th Mar-1st Apr) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ
                                                                                                                         
                                                                                                   

Key points for the week


* Colors Kannada remains in top position and increased its gap from competitors

* Zee Kannada in 2nd position and Udaya movies in 3rd Position pushing Suvarna into 4th position

* Udaya T V Continued in its 5th Position

* Puttagowri Maduve(Colors Kannada) Back in its 1st position pushing Lakshmi Baramma (Colors Kannada) into second position 

Agnisaakshi(Colors Kannada) Continued in its 4th Position

Akka(Colors Kannada) is back in its usual 3rd Position

* Last week for the First time Amma(Suvarna) entered into the top 5 programs list and was in 3rd postion, this week also its gained a position but its 5th Position

Key Programs in Future

* Drama Juniors (Zee Kannada)

* Dance Karnataka Dance (Zee Kannada)

* Meenakshi Maduve (Udaya T V)

* Veerat (Udaya T V)

* Simple agi ondu thanks heli (Colors Kannada)
   - Special program by Colors Kananda

Top 5 Channels

1. Colors Kannada

2. Zee Kannada

3. Udaya Movies

4. Suvarna

5. Udaya T V


Top 5 Programs

1. 
Puttagowri Maduve-(Colors Kannada) 

2. Lakshmi Baramma -(Colors Kannada)

 3. Akka-(Colors Kannada)

4. Agnisaakshi- (Colors Kannada)

5. Amma -(Suvarna)

****************************************************************************
Previous week Data:- Click here

Next Week:- Click here

Saturday, April 23, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 13

WEEK-  13 (26th Mar -1st Apr) (Only Prime time is considered 6 PM- 11.30 PM with repeat telecast included)

                                                                                                  In English
                                                                                 
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ತನ್ನ ಪ್ರತಿಸ್ಪರ್ಧಿಗಳಿಂದ ಅಂತರವನ್ನು ಹೆಚ್ಚಿಸಿಕೊಂಡಿದೆ 
೨. ಜೀ ಕನ್ನಡ ಎರಡನೇ ಸ್ಥಾನಕ್ಕೆ ಮತ್ತು ಉದಯ ಮೂವೀಸ್ ಮೂರನೇ ಸ್ಥಾನಕ್ಕೆ ಜಿಗಿದಿದ್ದು. ಸುವರ್ಣ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ 
೩. ಉದಯ ಟಿ ವಿ ಐದನೇ ಸ್ಥಾನದಲ್ಲಿ ಮುಂದುವರೆದಿದೆ. 
೪.ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮತ್ತೆ ಮೊದಲನೆ ಸ್ಥಾನದಲ್ಲಿ   ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೪. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. 
೬.  ಅಕ್ಕ(ಕಲರ್ಸ್ ಕನ್ನಡ)  ಮತ್ತೆ ತನ್ನ ಖಾಯಂ ಸ್ಥಾನವಾದ ಮೂರನೇ ಸ್ಥಾನಕ್ಕೆ ಹಿಂತಿರುಗಿದೆ.
೭.ಕಳೆದ ವಾರ ಮೊಟ್ಟಮೊದಲ ಬಾರಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಅಮ್ಮ (ಸುವರ್ಣ) ಈ ವಾರ ಐದನೇ ಸ್ಥಾನಕ್ಕೆ ಇಳಿದಿದೆ.

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಡ್ರಾಮ Juniors ( ಜೀ ಕನ್ನಡ)
೨. ಡಾನ್ಸ್ ಕರ್ನಾಟಕ ಡಾನ್ಸ್ (ಜೀ ಕನ್ನಡ)
೩. ಮೀನಾಕ್ಷಿ ಮದುವೆ (ಉದಯ  ಟಿ ವಿ )
೪. ಜೀವನ ಚೈತ್ರ (ಸುವರ್ಣ)
೫. ಉಪ್ಪಿ ೨ (ಉದಯ  ಟಿ ವಿ )
೬. ವಿರಾಟ್  (ಉದಯ  ಟಿ ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩ .ಉದಯ ಮೂವೀಸ್
೪. ಸುವರ್ಣ
೫. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಕ್ಕ (ಕಲರ್ಸ್ ಕನ್ನಡ)
೪.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೫. ಅಮ್ಮ - ಸುವರ್ಣ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

Thursday, April 14, 2016

ಬಾನಿಗೊಂದು ಎಲ್ಲೇ ಎಲ್ಲಿದೆ ಪ್ರೇಮದ ಕಾಣಿಕೆ ಚಿತ್ರದ ಗೀತೆ


ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ. ನಿಧಾನಿಸು ನಿಧಾನಿಸು .

ಆಶೆ ಎಂಬ ಬಿಸಿಲು ಕುದುರೆ ಏಕೆ ಏರುವೆ.
ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲಿ ಏನು  ನಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೇ ಆಗಲಿ ಅವನೇ ಕಾರಣ.

ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ. ನಿಧಾನಿಸು ನಿಧಾನಿಸು .

ಹುಟ್ಟು ಸಾವು ಬಾಳಿನಲ್ಲಿ ಎರಡು ಕೋಣೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಶೆ ಏತಕೆ ನಿರಾಶೆ ಏತಕೆ
ಅದೇನೆ ಬಂದರೂ ಅವನ ಕಾಣಿಕೆ


ಬಾನಿಗೊಂದು ಎಲ್ಲೇ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೆ. ನಿಧಾನಿಸು ನಿಧಾನಿಸು .


Baanigondu Elle Ellide , Ninnaasegelli Kone Ide Song Lyrics from Premada Kaanike

Baanigondu Elle Ellide , Ninnaasegelli Kone Ide
Eke Kanasu Kaanuve , Nidhanisu Nidhanisu...

Aase Emba Bisulu Kudure Eke Eruve
Maralugaadinalli Summaneke Aleyuve
Avana Niyama Meeri Illi Enu Saagadu..
Naavu Nenesidanthe Baalalenu Nadeyadhu
Vishaadavaagali Vinodhavaagali
Adene Aagali Avane Kaarana...

Baanigondu Elle Ellide...

Huttu Saavu Baalinalli Eradu Konegalu
Bayasidaaga Kaanadiruva Eradu Mukhagalu..
Harusha Ondhe Yaariguntu Helu Jagadhali
Hoovu Mullu Eradu Untu Baala Latheyali
Dhuraase Ethake Niraase Ethake
Adene Bandaru Avana Kaanike...

Baanigondu Elle Ellide , Ninnaasegelli Kone Ide
Eke Kanasu Kaanuve , Nidhanisu Nidhanisu...
Nidhanisu Nidhanisu..

ಅನಾಥ ಮಗುವಾದೆ ನಾನು ಹೊಸ ಜೀವನ ಚಿತ್ರದ ಗೀತೆ

ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅನ್ನ್ನು ತಮ್ಮನು ಇಲ್ಲ.
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದಿಸೋರಿಲ್ಲ 
ಎಂಜಲೇ ಮೃಷ್ಟನ್ನಾವಾಯ್ತು  ಬೈಗುಳೇ ಮೈಗೂಡಿ ಹೋಯ್ತು 
ಈ ಮನಸ್ಸೇ ಕಲ್ಲಾಗಿ ಹೋಯ್ತು 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೆ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನನಾದೆ ನಾ
ಮಾಳಿಗೆಗೆ ಒಂದು ಬೆಕ್ಕು ಮೀಸಲಂತೆ
 ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ
ತಿಂದೊರು ಎಲೆಯ ಬಿಸಾಡೋ ಹಾಗೆ ಹೆತ್ತೋರು ನನ್ನ ಎಸೆದಾಯ್ತು. 
ಸತ್ತೋರ ಎಲೆಯ ಕಾಗೆಗೆ ಇರಿಸಿ ಹೆತ್ತೋರ ಕೂಗಿ ಕರೆದಾಯ್ತು 
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ. 

 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.
ನನ್ನ ಇತ್ತರಲ್ಲ ತಿಪ್ಪೆ ತೊಟ್ಟಿಯಲ್ಲಿ
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ 
ನಾನು ಏನು ಪಾಪ ಮಾಡಿದೆ 
ಅರ್ಧ ರಾತ್ರಿಯಲ್ಲಿ. ಅರ್ಧ ನಿದ್ದೆಯಲ್ಲಿ 
ತಾಯಿ ಹಾಲು ಎಲ್ಲಿ, ಲಾಲಿ ಹಾಡು ಎಲ್ಲಿ 
ನಾನು ಯಾವ ದ್ರೋಹ ಮಾಡಿದೆ. 
ಭೂಮಿಯ ತುಂಬಾ ಅನಾಥರೆಂಬ ಕೋಟ್ಯಾನು ಕೋಟಿ ಕೂಗು ಇದೆ. 
ಗ್ರಹಚಾರಬ ಬರೆಯೋ ಆ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ. 
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.

ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದಿಸೋರಿಲ್ಲ 
ಎಂಜಲೇ ಮೃಷ್ಟನ್ನಾವಾಯ್ತು  ಬೈಗುಳೇ ಮೈಗೂಡಿ ಹೋಯ್ತು 
ಈ ಮನಸ್ಸೇ ಕಲ್ಲಾಗಿ ಹೋಯ್ತು 
ಅನಾಥ ಮಗುವಾದೆ ನಾನು

ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.


Monday, April 4, 2016

Anatha maguvade naanu song lyrics from Hosa Jeevana

Anatha maguvade naanu,
Appanu ammanu illa,annanu thammanu illa;
Bhikari doreyade naanu,
Athare muddhisorilla, satthare hoddhisorilla;
Enjale Mrishtannavaythu, baigale mygoodi hoythu,
Ee manase kallagi hoythu;

Anatha maguvade naanu,
Appanu ammanu illa,annanu thammanu illa;

Beedige ondu, naayi kaavalanthe,
Naayige ondu, rotti meesalanthe,
Naayigu heenanade naa;
Maaligege ondu bekku kaavalanthe,
Bekkigu nithya haalu thuppavanthe,
Bekkigintha ketta shakuna naa;
Thindoru eleya bisado haage, hetthoru nanna esedaithu,
Satthora eleya kaagege irisi, hetthora koogi karedaythu,
Utthara illa, prashneye ella, kelo devane; 

Anatha maguvade naanu,
Appanu ammanu illa,annanu thammanu illa;

Hutto makkalella, thoogo thottilalli,
Nanna ittaralla, thippe thottiyalli,
Nannu enu paapa maadide;
Ardha raathriyalli,ardha niddheyalli,
Thaayi haalu elli, laali haadu elli,
Naanu yava droha madide;
Bhoomiya thumba anaatharemba kotyanu koti koogu ide,
Grahachara bareyo aa Brahma ninge endendu avara shaapa ide,
Utthara illa, prashneye ella, kelo devane; 


Anatha maguvade naanu,
Appanu ammanu illa,annanu thammanu illa;
Bhikari doreyade naanu,
Athare muddhisorilla, satthare hoddhisorilla;
Enjale Mrishtannavaythu, baigale mygoodi hoythu,
Ee manase kallagi hoythu;