Monday, September 26, 2016

Godemelu ninna hesara bareyabeku aniside song lyrics from the move half mentlu

Godemelu Ninna Hesara Bareya beku aniside
Hesarigu nu jeeva bandu nanna saniha iruvude
atiagi mataduta maru janma na beduta
mate mate enisikute lekka sigada kanasanu tumba kadida kanasanu

Godemelu Ninna Hesara Bareya beku aniside
Hesarigu nu jeeva bandu nanna saniha eruvude
Biduvillade ninnanu Neneyutta na korali
Marivillade summane Ninnanne na hudukali
Manamohaka mayavi kalpane
Apahariside  ega nannane
Neene tane bhoomi gilidu
Nanna sokida malehani
Nanna nalmeya enidani

Godemelu Ninna Hesara Bareya beku aniside
Hesarigu nu jeeva bandu nanna saniha iruvude

Kalnadigeya payanavu
nin edege  sagide
kai beralindu ninnanu
Modavagi  takide
Aparupada maunave nutana
Nasunachike avarisi ee kshana
Hago higo kalidu hode
neene emba nepadali
onti jeeva japisali

Godemelu Ninna Hesara Bareya beku aniside
Hesarigu nu jeeva bandu nanna saniha iruvude
atiagi mataduta maru janmava beduta
mate mate enisikute leka sigada kanasanu tumba kadida kanasanu.

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ ಹಾಫ್ ಮೆಂಟ್ಲು ಚಿತ್ರದ ಗೀತೆ



ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಅತಿಯಾಗಿ ಮಾತಾಡುತ ಮರು ಜನ್ಮವ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಖ್ಖ ಸಿಗದ ಕನಸು ತುಂಬ ಕಾಡಿದ ಕನಸು

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಬಿಡುವಿಲ್ಲದೆ ನಿನ್ನನು  ನೆನೆಯುತ ನಾ ಕೂರಲಿ
ಮರೆವಿಲ್ಲದೆ ಸುಮ್ಮನೆ ನಿನ್ನನೇ ನಾ ಹುಡುಕಲಿ
ಮನಮೋಹಕ ಮಾಯಾವಿ ಕಲ್ಪನೆ
ಅಪಹರಿಸಿದೆ ಈಗ ನನ್ನನೆ
ನೀನೆ ತಾನೆ ಭೂಮಿಗಿಳಿದು
ನನ್ನ ಸೋಕಿದ ಮಳೆ ಹನಿ
ನನ್ನ ನಲ್ಮೆಯ ಇನಿದನಿ

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ

ಕಾಲ್ನಡಿಗೆಯ ಪಯಣವೂ ನಿನ್ನೆಡೆಗೆ ಸಾಗಿದೆ
ಕೈ ಬೆರಳಿಂದು ನಿನ್ನನು ಮೋಡವಾಗಿ ತಾಕಿದೆ
ಅಪರೂಪದ ಮೌನವೇ ನೂತನ
ನಸು ನಾಚಿಕೆ ಆವರಿಸಿ ಈ ಕ್ಷಣ
ಹಾಗೋ ಹೀಗೋ ಕಳೆದು ಹೋದೆ
ನಿನ್ನೆ ಎಂಬ ನೆಪದಲ್ಲಿ
ಒಂಟಿ ಜೀವ ಜಪಿಸಲಿ

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಅತಿಯಾಗಿ ಮಾತಾಡುತ ಮರು ಜನ್ಮವ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಖ್ಖ ಸಿಗದ ಕನಸು ತುಂಬ ಕಾಡಿದ ಕನಸು

Sunday, September 25, 2016

Yenendu Hesaridali Ee Chanda Anubhavake song lyrics from the movie Anna Bond

Yenendu Hesaridali Ee Chanda Anubhavake
Eeganthu Hrudayadali Nindene Chatuvatike
Ee Mohada Roovari Neenallave
Innetake Bejaaru Naanillave
Yenendu Hesaridali Ee Chanda Anubhavake
Eeganthu Hrudayadali Nindene Chatuvatike

Jaathreloo Santheloo Nee Kaiyya Bidadiru
Aagaaga Kannalli Sandesha Koduthiru
Ade Preethi Bere Reethi.. Hegantha Helodu
Idi Raatri Kalede Ninna Belakige Kaadu
 Ee Swapnada Sanchaara Saakallave
Innetake Bejaaru Naanillave

 Yenendu Hesaridali Ee Chanda Anubhavake
Eeganthu Hrudayadali Nindene Chatuvatike
Hottilla Gottilla Bennalle Baruve Naa
Neenitta Mutthuntu Innelli Badathana
Gastu Hodeva Chandra Banda Kelutta Maamoolu
 Kottu Kalisona Ondu Kavitheya Saalu
Ninnaaseyu Nandoonu Howdallave
Innetake Bejaaru Naanillave
Yenendu Hesaridali Ee Chanda Anubhavake
Eeganthu Hrudayadali Nindene Chatuvatike

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಅಣ್ಣಾ ಬಾಂಡ್ ಚಿತ್ರದ ಗೀತೆ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಈ ಮೋಹದ ರೂವಾರಿ ನೀನಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಜಾತ್ರೆಲೂ ಸಂತೆಲೂ ನೀ ಕೈಯ್ಯ ಬಿಡದಿರು
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು
ಅದೇ ಪ್ರೀತಿ ಬೇರೆ ರೀತಿ ... ಹೇಗಂತ ಹೇಳೋದು
ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು
ಈ ಸ್ವಪ್ನದ ಸಂಚಾರ ಸಾಕಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ
ನೀನಿಟ್ಟ ಮುತ್ತುಂಟು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನನ್ದೂನು ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಕನಸಲಿ ನಡೆಸು ಬಿಸಿಲಾದರೆ, ಕೆಂಡಸಂಪಿಗೆ ಚಿತ್ರದ ಗೀತೆ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು ನಗುವ ಮುಡಿಸು
ನಿ ನನ್ನ ಪ್ರೇಮಿ..ಯಾದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಬೇಕಂತ ಸುಮ್ಮನೆ ಗುದ್ದಾಡುತ
ಕಣ್ಣಲ್ಲಿ ನಿನ್ನನು ಮುದ್ದಾಡುತ
ಆಗಾಗ ಮೂಖಳಾದೆ ಮಾತನಾಡುತ
ನಿನ್ನೆಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
ಕಾಪಾಡು ಮಳ್ಳಿ ಯಾದರೆ
ಹೃದಯವು ಮಾಯದ ದರ್ಪಣ
ಅದರಲಿ ನಿನ್ನದೇ ನರ್ತನ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಆಕಾಶ ಬುಟ್ಟಿಯು ಕಣ್ಣಲ್ಲಿದೆ
ಅದೃಷ್ಟ ನಮ್ಮದೇ ಜೇಬಲ್ಲಿದೆ
ಸದ್ದಿಲ್ಲದಂತೆ ಊರು ಮಾಯವಾಗಿದೆ
ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
ತಪ್ಪೇನು  ಪ್ರೀತಿ ಆದರೆ
ಹೃದಯವು ಮುತ್ತಿನ ಜೋಳಿಗೆ
ಅದರಲಿ ನಿನ್ನದೇ ದೇಣಿಗೆ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

Kanasali nadesu bisilaadare, song lyrics from the movie kendasampige

Kanasali nadesu bisilaadare,
Olavane badisu hasivaadare...

Jagava maresu,naguva mudisu
nee nanna premi aadare..
Hrudayavu hoovina chappara
Adarali ninnade abbara

Kanasali nadesu bisilaadare,
Olavane badisu hasivaadare...

Bekanta summane guddaduta,
Kannalle ninnanu muddaduta...
Aagaga mukalaade matanaduta,
ninnella novu preethi inda baachikolluve
Kaapaadu malliaadare
Hrudayavu mayada darpana...
Adarali ninnade narthana

Kanasali nadesu bisilaadare,
Olavane badisu hasivaadare...

Aakasha buttiyu kannallide...
Adrushta nammade jeballide..
Saddilladante ooru mayavagide..
Ondishtu aaseyannu haage ittukolluve....
Tappenu preethi aadare
Hrudayavu muttina jolige
adarali ninnade denige

Kanasali nadesu bisilaadare,
Olavane badisu hasivaadare...

nagu naguta nali nali ene aagali song lyrics from the movie Bangarada manushya

nagu naguta nali nali ene aagali
ella devana kale ende nee tili
adarinda nee kali......

nagu naguta nali nali ene aagali

jagavidu jaana cheluvina taana
ellellu rasadoutana ninagellellu rasadoutana
lategalu kunidaaga hoogalu biridaaga

nagu naguta nali nali

taayi odalina kudiyaagi jeevana
taayi odalina kudiyaagi jeevana
moodi bandu chetana taalalendu anudina
moodi bandu chetana taalalendu anudina
avalede anuraaga kudiyuta beledaaga

nagu naguta nali nali

geleyara joteyali kuni kunidu
beleyuva sogasina kaalavidu
beleyuva sogasina kaalavidu
munde youvana maduve bandhana
ellellu hosa jeevana aha ellellu hosa jeevana
joteyadu doretaaga
joteyadu doretaaga
maimana maretaaga

nagu naguta nali nali

eruperina gatiyalli jeevana
eruperina gatiyalli jeevana
saagi maagi hiritana tanditayya muditana
saagi maagi hiritana tanditayya muditana
adarolu hosadaada ruchi ide savi noda
nagu naguta nali nali