Saturday, October 22, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 26

WEEK-  26 (24th June -30rd June) (Only Prime time is considered 6 PM- 11.30 PM with repeat telecast included)

                                                                                                  In English
                                                       
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಜೀ ಕನ್ನಡ ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಉದಯ ಟಿ ವಿ ಐದನೇ ಸ್ಥಾನಕ್ಕೆ ಕುಸಿದಿದೆ 
೩. ಉದಯ ಮೂವೀಸ್ ಮೂರನೇ ಸ್ಥಾನಕ್ಕೆ ಏರಿದೆ 
೪. ಸ್ಟಾರ್ ಸುವರ್ಣ  ನಾಲ್ಕನೇ ಸ್ಥಾನಕ್ಕೆ ಏರಿದೆ.  
೫. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ ಮುಂದುವರೆದಿದೆ
೫. ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ)  ಎರಡನೇ ಸ್ಥಾನದಲ್ಲಿ  ಮತ್ತು ಅಕ್ಕ(ಕಲರ್ಸ್ ಕನ್ನಡ) ಮೂರನೇ  ಸ್ಥಾನದಲ್ಲಿ ಮುಂದುವರೆದಿದೆ
೬ ಅಮೃತವರ್ಷಿಣಿ(ಸ್ಟಾರ್ ಸುವರ್ಣ) ನಾಲ್ಕನೇ ಸ್ಥಾನಕ್ಕೆ ಏರಿದೆ
೭.ಅವನು ಮತ್ತೆ ಶ್ರಾವಣಿ(ಸ್ಟಾರ್ ಸುವರ್ಣ) ಅತಿ ಹೆಚ್ಚು ವೀಕ್ಸಿಸಲ್ಪಟ್ಟ ಕಾರ್ಯಕ್ರಮಗಳ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದು  ಐದನೇ ಸ್ಥಾನದಲ್ಲಿದೆ  ಅದರೊಂದಿದೆ ಅಗ್ನಿಸಾಕ್ಷಿ ( (ಕಲರ್ಸ್ ಕನ್ನಡ)ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಅಂಜಲಿ (ಜೀ ಕನ್ನಡ)
೨. ವಾರಸದಾರ (ಜೀ ಕನ್ನಡ)
೩. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)
೪. ಜೂಮ್ ಚಲನಚಿತ್ರ (ಕಲರ್ಸ್ ಕನ್ನಡ)
೫. ಬಿಗ್ ಬಾಸ್ ಸೀಸನ್ ೪(ಕಲರ್ಸ್ ಕನ್ನಡ)
೬. ಸ್ಟೈಲ್ ಕಿಂಗ್ ಚಲನಚಿತ್ರ (ಉದಯ ಟಿ ವಿ )
೭. ನೀಲಿ (ಸ್ಟಾರ್ ಸುವರ್ಣ)
೮. ಅಸಾಧ್ಯ ಅಳಿಯಂದಿರು (ಕಸ್ತೂರಿ)
೯. ಜೀ ಕುಟುಂಬ ಅವಾರ್ಡ್ಸ್ ೨೦೧೬(ಜೀ ಕನ್ನಡ)
೧೦.ರಾಗ ಅನುರಾಗ (ಉದಯ ಟಿ ವಿ )
೧೧.ಒಲವೇ ಜೀವನ  ಸಾಕ್ಷಾತ್ಕಾರ.(ಉದಯ ಟಿ ವಿ)
೧೨. ಆದರ್ಶ ದಂಪತಿಗಳು (ಉದಯ ಟಿ ವಿ)
೧೩. ಚಂದ್ರಮುಖಿ (ಕಸ್ತೂರಿ)
೧೪ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಲನ ಚಿತ್ರ  (ಸ್ಟಾರ್  ಸುವರ್ಣ)
೧೫ ಜಗ್ಗು ದಾದಾ  ಚಲನಚಿತ್ರ (ಉದಯ ಟಿ ವಿ )
೧೬ ಕರ್ವ ಚಲನಚಿತ್ರ (ಕಲರ್ಸ್ ಸೂಪರ್ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨.ಜೀ ಕನ್ನಡ
೩.ಉದಯ ಮೂವೀಸ್
೪.ಸ್ಟಾರ್ ಸುವರ್ಣ 
೫.ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಕ್ಕ - ಕಲರ್ಸ್ ಕನ್ನಡ
೪.ಅಮೃತವರ್ಷಿಣಿ - ಸ್ಟಾರ್  ಸುವರ್ಣ
೫.ಅವನು ಮತ್ತೆ ಶ್ರಾವಣಿ - ಸ್ಟಾರ್  ಸುವರ್ಣ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ


ಮುಂದಿನ ವಾರದ ವಿಶ್ಲೇಷಣೆ  :- ಪ್ರಗತಿಯಲ್ಲಿದೆ 

Monday, September 26, 2016

Godemelu ninna hesara bareyabeku aniside song lyrics from the move half mentlu

Godemelu Ninna Hesara Bareya beku aniside
Hesarigu nu jeeva bandu nanna saniha iruvude
atiagi mataduta maru janma na beduta
mate mate enisikute lekka sigada kanasanu tumba kadida kanasanu

Godemelu Ninna Hesara Bareya beku aniside
Hesarigu nu jeeva bandu nanna saniha eruvude
Biduvillade ninnanu Neneyutta na korali
Marivillade summane Ninnanne na hudukali
Manamohaka mayavi kalpane
Apahariside  ega nannane
Neene tane bhoomi gilidu
Nanna sokida malehani
Nanna nalmeya enidani

Godemelu Ninna Hesara Bareya beku aniside
Hesarigu nu jeeva bandu nanna saniha iruvude

Kalnadigeya payanavu
nin edege  sagide
kai beralindu ninnanu
Modavagi  takide
Aparupada maunave nutana
Nasunachike avarisi ee kshana
Hago higo kalidu hode
neene emba nepadali
onti jeeva japisali

Godemelu Ninna Hesara Bareya beku aniside
Hesarigu nu jeeva bandu nanna saniha iruvude
atiagi mataduta maru janmava beduta
mate mate enisikute leka sigada kanasanu tumba kadida kanasanu.

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ ಹಾಫ್ ಮೆಂಟ್ಲು ಚಿತ್ರದ ಗೀತೆ



ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಅತಿಯಾಗಿ ಮಾತಾಡುತ ಮರು ಜನ್ಮವ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಖ್ಖ ಸಿಗದ ಕನಸು ತುಂಬ ಕಾಡಿದ ಕನಸು

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಬಿಡುವಿಲ್ಲದೆ ನಿನ್ನನು  ನೆನೆಯುತ ನಾ ಕೂರಲಿ
ಮರೆವಿಲ್ಲದೆ ಸುಮ್ಮನೆ ನಿನ್ನನೇ ನಾ ಹುಡುಕಲಿ
ಮನಮೋಹಕ ಮಾಯಾವಿ ಕಲ್ಪನೆ
ಅಪಹರಿಸಿದೆ ಈಗ ನನ್ನನೆ
ನೀನೆ ತಾನೆ ಭೂಮಿಗಿಳಿದು
ನನ್ನ ಸೋಕಿದ ಮಳೆ ಹನಿ
ನನ್ನ ನಲ್ಮೆಯ ಇನಿದನಿ

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ

ಕಾಲ್ನಡಿಗೆಯ ಪಯಣವೂ ನಿನ್ನೆಡೆಗೆ ಸಾಗಿದೆ
ಕೈ ಬೆರಳಿಂದು ನಿನ್ನನು ಮೋಡವಾಗಿ ತಾಕಿದೆ
ಅಪರೂಪದ ಮೌನವೇ ನೂತನ
ನಸು ನಾಚಿಕೆ ಆವರಿಸಿ ಈ ಕ್ಷಣ
ಹಾಗೋ ಹೀಗೋ ಕಳೆದು ಹೋದೆ
ನಿನ್ನೆ ಎಂಬ ನೆಪದಲ್ಲಿ
ಒಂಟಿ ಜೀವ ಜಪಿಸಲಿ

ಗೋಡೆ ಮೇಲೆ ನಿನ್ನ ಹೆಸರ ಬರೆಯ ಬೇಕು ಅನಿಸಿದೆ
ಹೆಸರಿಗೂನು  ಜೀವ ಬಂದು ನನ್ನ ಸನಿಹ ಇರುವುದೇ
ಅತಿಯಾಗಿ ಮಾತಾಡುತ ಮರು ಜನ್ಮವ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಖ್ಖ ಸಿಗದ ಕನಸು ತುಂಬ ಕಾಡಿದ ಕನಸು

Sunday, September 25, 2016

Yenendu Hesaridali Ee Chanda Anubhavake song lyrics from the movie Anna Bond

Yenendu Hesaridali Ee Chanda Anubhavake
Eeganthu Hrudayadali Nindene Chatuvatike
Ee Mohada Roovari Neenallave
Innetake Bejaaru Naanillave
Yenendu Hesaridali Ee Chanda Anubhavake
Eeganthu Hrudayadali Nindene Chatuvatike

Jaathreloo Santheloo Nee Kaiyya Bidadiru
Aagaaga Kannalli Sandesha Koduthiru
Ade Preethi Bere Reethi.. Hegantha Helodu
Idi Raatri Kalede Ninna Belakige Kaadu
 Ee Swapnada Sanchaara Saakallave
Innetake Bejaaru Naanillave

 Yenendu Hesaridali Ee Chanda Anubhavake
Eeganthu Hrudayadali Nindene Chatuvatike
Hottilla Gottilla Bennalle Baruve Naa
Neenitta Mutthuntu Innelli Badathana
Gastu Hodeva Chandra Banda Kelutta Maamoolu
 Kottu Kalisona Ondu Kavitheya Saalu
Ninnaaseyu Nandoonu Howdallave
Innetake Bejaaru Naanillave
Yenendu Hesaridali Ee Chanda Anubhavake
Eeganthu Hrudayadali Nindene Chatuvatike

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಅಣ್ಣಾ ಬಾಂಡ್ ಚಿತ್ರದ ಗೀತೆ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಈ ಮೋಹದ ರೂವಾರಿ ನೀನಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಜಾತ್ರೆಲೂ ಸಂತೆಲೂ ನೀ ಕೈಯ್ಯ ಬಿಡದಿರು
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು
ಅದೇ ಪ್ರೀತಿ ಬೇರೆ ರೀತಿ ... ಹೇಗಂತ ಹೇಳೋದು
ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು
ಈ ಸ್ವಪ್ನದ ಸಂಚಾರ ಸಾಕಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ
ನೀನಿಟ್ಟ ಮುತ್ತುಂಟು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನನ್ದೂನು ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ

ಕನಸಲಿ ನಡೆಸು ಬಿಸಿಲಾದರೆ, ಕೆಂಡಸಂಪಿಗೆ ಚಿತ್ರದ ಗೀತೆ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು ನಗುವ ಮುಡಿಸು
ನಿ ನನ್ನ ಪ್ರೇಮಿ..ಯಾದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಬೇಕಂತ ಸುಮ್ಮನೆ ಗುದ್ದಾಡುತ
ಕಣ್ಣಲ್ಲಿ ನಿನ್ನನು ಮುದ್ದಾಡುತ
ಆಗಾಗ ಮೂಖಳಾದೆ ಮಾತನಾಡುತ
ನಿನ್ನೆಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
ಕಾಪಾಡು ಮಳ್ಳಿ ಯಾದರೆ
ಹೃದಯವು ಮಾಯದ ದರ್ಪಣ
ಅದರಲಿ ನಿನ್ನದೇ ನರ್ತನ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಆಕಾಶ ಬುಟ್ಟಿಯು ಕಣ್ಣಲ್ಲಿದೆ
ಅದೃಷ್ಟ ನಮ್ಮದೇ ಜೇಬಲ್ಲಿದೆ
ಸದ್ದಿಲ್ಲದಂತೆ ಊರು ಮಾಯವಾಗಿದೆ
ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
ತಪ್ಪೇನು  ಪ್ರೀತಿ ಆದರೆ
ಹೃದಯವು ಮುತ್ತಿನ ಜೋಳಿಗೆ
ಅದರಲಿ ನಿನ್ನದೇ ದೇಣಿಗೆ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

Kanasali nadesu bisilaadare, song lyrics from the movie kendasampige

Kanasali nadesu bisilaadare,
Olavane badisu hasivaadare...

Jagava maresu,naguva mudisu
nee nanna premi aadare..
Hrudayavu hoovina chappara
Adarali ninnade abbara

Kanasali nadesu bisilaadare,
Olavane badisu hasivaadare...

Bekanta summane guddaduta,
Kannalle ninnanu muddaduta...
Aagaga mukalaade matanaduta,
ninnella novu preethi inda baachikolluve
Kaapaadu malliaadare
Hrudayavu mayada darpana...
Adarali ninnade narthana

Kanasali nadesu bisilaadare,
Olavane badisu hasivaadare...

Aakasha buttiyu kannallide...
Adrushta nammade jeballide..
Saddilladante ooru mayavagide..
Ondishtu aaseyannu haage ittukolluve....
Tappenu preethi aadare
Hrudayavu muttina jolige
adarali ninnade denige

Kanasali nadesu bisilaadare,
Olavane badisu hasivaadare...