Wednesday, October 28, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 41

WEEK 41 (10 Oct-16 Oct) (Only Prime time is considered 6 PM- 11.30 PM with repeat telecast included)

                                                                                                  In English
ಮುಖ್ಯಾಂಶಗಳು 
* ಮೊದಲ ಬಾರಿಗೆ ಗ್ರಾಮೀಣ ವೀಕ್ಷಕರನ್ನೋಳಗೊಂಡ ಸಮೀಕ್ಷೆ ಇದಾಗಿದೆ
*ಗ್ರಾಮೀಣ ವೀಕ್ಷಕರನ್ನು ಸೇರಿದ ಟಿ ಅರ್  ಪಿ ಇದಾದರಿಂದ  ಹಿಂದಿನ ಟಿ ಅರ್ ಪಿಯೊಂದಿಗೆ ಹೊಂದಾಣಿಕೆ ಮಾಡುವುದು ಸರಿಯಾಗಲಾರದು
* ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳೆಲ್ಲವು ಕಲರ್ಸ್ ಕನ್ನಡ ಕಾರ್ಯಕ್ರಮಗಳೆಂಬುದು ವಿಶೇಷ
*#‎BBK3‬ ಮತ್ತು   #‎SuperJodi‬  ಕಾರ್ಯಕ್ರಮಗಳು  ಮುಂಬರುವ ದಿನಗಳಲ್ಲಿ ಮೋಡಿ ಮಾಡಬಹುದಾದ ಕಾರ್ಯಕ್ರಮಗಳು

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩ ಸುವರ್ಣ
೪ ಉದಯ ಮೂವೀಸ್ 
೫. ಜೀ ಕನ್ನಡ 


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪. ಮಜಾ ಟಾಕಿಸ್ -ಕಲರ್ಸ್ ಕನ್ನಡ
೫  ಅಗ್ನಿಸಾಕ್ಷಿ   - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :-http://godambi-dvds.blogspot.in/2015/10/kannada-t-v-programs-t-r-p-analysis_20.html


ಮುಂದಿನ ವಾರದ ವಿಶ್ಲೇಷಣೆ  :- http://godambi-dvds.blogspot.in/2015/11/kannada-t-v-programs-t-r-p-analysis_4.html 



Kannada T V Programs T R P Analysis-Based on BARC - WEEK 41


WEEK 41 (10 Oct-16 Oct) (Only Prime time is considered 6 PM- 11.30 PM with repeat telecast included)
                                                                                                                                ಕನ್ನಡದಲ್ಲಿ 

Key points for the week

* Rural viewership has been added from this week
* This weeks TRP cannot be compared with previous week as the Data set this week is including Rural viewership.
*Still Colors Kannada programs are on top 5 Programs list is the important note of the week.
*#‎BBK3‬ and  #‎SuperJodi‬ are the key programs that can change the trends

Top 5 Channels

1. Colors Kannada
2. Udaya Tv
3. Suvarna
4 Udaya Movies
5 Zee Kannada

Top 5 Programs
 1. Puttagowri Maduve(Colors Kannada)
 2. Lakshmi Baramma(Colors Kannada)
 3. Akka(Colors Kannada)
4. Maja Talkies(Colors Kannada)
5. Agnisaakshi(Colors Kannada)

****************************************************************************
Previous week Data:-http://godambi-dvds.blogspot.in/2015/10/kannada-t-v-programs-t-r-p-analysis_20.html

Next Week:- http://godambi-dvds.blogspot.in/2015/11/kannada-t-v-programs-t-r-p-analysis.html

Tuesday, October 20, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 40

WEEK 40 (03 Oct-09 Oct) (Only Prime time is considered 6 PM- 11.30 PM with repeat telecast included)


ಮುಖ್ಯಾಂಶಗಳು 
* ಕಲರ್ಸ್ ಕನ್ನಡ ಬಿಗ್ ಬಾಸ್(#BBK3) ಸಮಯ ಕಾಯ್ದಿರಿಸುವ ನೆಪದಲ್ಲಿ ಯಾವದೇ ಉತ್ತಮ ಕಾರ್ಯಕ್ರಮ ನೀಡದೆ ಸ್ವಲ್ಪ ಮಂಕಾದಂತಿದೆ ಆದರೂ ತನ್ನ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ
* ೨ ನೇ ಸ್ಥಾನಕ್ಕೆ ಜೀ ಕನ್ನಡ ಜಿಗಿದಿದ್ದು ತನ್ನ ಅಂತರವನ್ನು ಹೆಚ್ಚಿಸಿಕೊಂಡಿದೆ
* ಅತಿ ನಿಧಾನ ಗತಿಯ ಧಾರಾವಾಹಿ ಅಗ್ನಿಸಾಕ್ಷಿ (#Agnisaakshi) ತನ್ನ ನಿಧಾನ ಗತಿಯಿಂದ ಮೊದಲ ಐದರಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲ ಆಗಿದೆ
*ಕಲರ್ಸ್ ಕನ್ನಡದ ಕುಲವಧು ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳಲ್ಲಿ ಒಂದು ಸ್ಥಾನ ಪಡೆದು ಕೊಂಡಿದೆ



ಮೊದಲ ಮೂರು ಸ್ಥಾನಗಳು 

೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ

೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಮಜಾ ಟಾಕಿಸ್ 

೪. ಅಕ್ಕ - ಕಲರ್ಸ್ ಕನ್ನಡ
೫  ಕುಲವಧು  - ಕಲರ್ಸ್ ಕನ್ನಡ


*****************************************************************************
Top 3 ChannelsWK 40 (03 Oct - 09 Oct)
 1 Colors Kannada
Zee Kannada
Udaya T V
Top 5 Programms

1 Putta Gowri Maduve(Colors Kannada)
2 Lakshmi Baramma(Colors Kannada)
3 Maja Talkies(Colors Kannada)
4 Akka(Colors Kananda)
5 Kulavadhu(Colors Kannada)


****************************************************************************
Previous week Data:-http://godambi-dvds.blogspot.in/2015/10/kannada-t-v-programs-t-r-p-analysis_15.html


Next Week Data:- http://godambi-dvds.blogspot.com/2015/10/kannada-t-v-programs-t-r-p-analysis_28.html

Thursday, October 15, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 39

WEEK 39 (26 Sep-02 Oct) (Only Prime time is considered 6 PM- 11.30 PM with repeat telecast included)


ಮುಖ್ಯಾಂಶಗಳು 
*೩೯ನೇ ವಾರಾಂತ್ಯದಲ್ಲಿ ಮಜಾ ಟಾಕಿಸ್ ಇಲ್ಲದ್ದು ಅಗ್ನಿಸಾಕ್ಷಿ ಮೊದಲ ಐದರಲ್ಲಿ ಸ್ಥಾನ ಪಡೆಯಲು ಸಫಲವಾಗಿದೆ
* ಕಲರ್ಸ್ ಕನ್ನಡ ತನ್ನ ವಿಶಿಷ್ಟ ಕಾರ್ಯಕ್ರಮಗಳು ಹಾಗೂ ಸರಿಯಾದ ಸಮಯದಲ್ಲಿ ಹೊಸ ಕಾರ್ಯಕ್ರಮಗಳು ತರುವುದರ ಮೂಲಕ ತನ್ನ ಮೊದಲನೆಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ
* ೨ ಮತ್ತು ೩ ನೇ ಸ್ಥಾನಕ್ಕೆ ಜೀ ಕನ್ನಡ ಮತ್ತು ಉದಯ ಟಿ ವಿ ನಡುವೆ ಸಮರ ಮುಂದುವರಿದಿದೆ
* ಅತಿ ನಿಧಾನ ಗತಿಯ ಧಾರಾವಾಹಿ ಅಗ್ನಿಸಾಕ್ಷಿ (#Agnisaakshi) ಮೊದಲ ಐದರಲ್ಲಿ  ಒಂದು ಸ್ಥಾನ ಪಡೆದದ್ದು ವಿಶೇಷ 

ಮೊದಲ ಮೂರು ಸ್ಥಾನಗಳು 

೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩. ಜೀ ಕನ್ನಡ





ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು


೧. ಅನುಭಂದ ಅವಾರ್ಡ್ಸ್  ೨೦೧೫ - 
ಕಲರ್ಸ್ ಕನ್ನಡ
. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೪. ಅಕ್ಕ - ಕಲರ್ಸ್ ಕನ್ನಡ
೫  ಅಗ್ನಿಸಾಕ್ಷಿ - ಕಲರ್ಸ್ ಕನ್ನಡ


*****************************************************************************
Top 3 Channels WK 39 (26 Sep - 0 Oct)
 1  Colors Kannada
Udaya TV
Zee Kannada
Top 5 Programms
1    Anubhanda Awards 2015(Colors Kannada)
2     Putta Gowri Maduve(Colors Kannada)
3    Lakshmi Baramma(Colors Kannada)
4    Akka(Colors Kananda)
5    Agni Saakshi(Colors Kananda)
****************************************************************************
Previous week Data:-http://godambi-dvds.blogspot.in/2015/10/kannada-t-v-programs-t-r-p-analysis.html

Next Week Data:- http://godambi-dvds.blogspot.in/2015/10/kannada-t-v-programs-t-r-p-analysis_20.html

Monday, October 12, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 38

WEEK 38 (19 Sep-25 Sep) (Only Prime time is considered 6 PM- 11.30 PM with repeat telecast included)

38 ನೇ ವಾರಾಂತ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯೂ ತನ್ನ ಮೊದಲನೇ ಸ್ಥಾನ ಖಾಯಂ ಮಾಡಿಕೊಂಡಿದೆ. ಹಾಗೂ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು ಕಲರ್ಸ್ ಕನ್ನಡದ ಕಾರ್ಯಕ್ರಮಗಳು



ಮೊದಲ ಮೂರು ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು

೧. ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ -ಗ್ರಾಂಡ್ ಫಿನಾಲೆ - ಕಲರ್ಸ್ ಕನ್ನಡ
೨. ಮಜಾ ಟಾಕೀಸ್  - ಕಲರ್ಸ್ ಕನ್ನಡ
೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೪. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೫. ಅಕ್ಕ - ಕಲರ್ಸ್ ಕನ್ನಡ

********************************************************************
Top 3 Channels WK 38 (19 Sep - 25 Sep)
1   Colors Kannada
2   Zee Kannada
3   Udaya TV
Top 5 Programms
       1. Daancing Star Juniors - Grand Finale (Colors Kannada)
2   Maja Talkies (Colors Kannada)
3   Lakshmi Baramma (Colors Kannada)
4   Putta Gowri Maduve (Colors Kannada)
5   Akka (Colors Kannada)
*********************************************************************
Next Week data:-http://godambi-dvds.blogspot.in/2015/10/kannada-t-v-programs-t-r-p-analysis_15.html