Tuesday, October 20, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 40

WEEK 40 (03 Oct-09 Oct) (Only Prime time is considered 6 PM- 11.30 PM with repeat telecast included)


ಮುಖ್ಯಾಂಶಗಳು 
* ಕಲರ್ಸ್ ಕನ್ನಡ ಬಿಗ್ ಬಾಸ್(#BBK3) ಸಮಯ ಕಾಯ್ದಿರಿಸುವ ನೆಪದಲ್ಲಿ ಯಾವದೇ ಉತ್ತಮ ಕಾರ್ಯಕ್ರಮ ನೀಡದೆ ಸ್ವಲ್ಪ ಮಂಕಾದಂತಿದೆ ಆದರೂ ತನ್ನ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ
* ೨ ನೇ ಸ್ಥಾನಕ್ಕೆ ಜೀ ಕನ್ನಡ ಜಿಗಿದಿದ್ದು ತನ್ನ ಅಂತರವನ್ನು ಹೆಚ್ಚಿಸಿಕೊಂಡಿದೆ
* ಅತಿ ನಿಧಾನ ಗತಿಯ ಧಾರಾವಾಹಿ ಅಗ್ನಿಸಾಕ್ಷಿ (#Agnisaakshi) ತನ್ನ ನಿಧಾನ ಗತಿಯಿಂದ ಮೊದಲ ಐದರಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲ ಆಗಿದೆ
*ಕಲರ್ಸ್ ಕನ್ನಡದ ಕುಲವಧು ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳಲ್ಲಿ ಒಂದು ಸ್ಥಾನ ಪಡೆದು ಕೊಂಡಿದೆ



ಮೊದಲ ಮೂರು ಸ್ಥಾನಗಳು 

೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ

೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಮಜಾ ಟಾಕಿಸ್ 

೪. ಅಕ್ಕ - ಕಲರ್ಸ್ ಕನ್ನಡ
೫  ಕುಲವಧು  - ಕಲರ್ಸ್ ಕನ್ನಡ


*****************************************************************************
Top 3 ChannelsWK 40 (03 Oct - 09 Oct)
 1 Colors Kannada
Zee Kannada
Udaya T V
Top 5 Programms

1 Putta Gowri Maduve(Colors Kannada)
2 Lakshmi Baramma(Colors Kannada)
3 Maja Talkies(Colors Kannada)
4 Akka(Colors Kananda)
5 Kulavadhu(Colors Kannada)


****************************************************************************
Previous week Data:-http://godambi-dvds.blogspot.in/2015/10/kannada-t-v-programs-t-r-p-analysis_15.html


Next Week Data:- http://godambi-dvds.blogspot.com/2015/10/kannada-t-v-programs-t-r-p-analysis_28.html

No comments:

Post a Comment