Thursday, October 15, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - WEEK 39

WEEK 39 (26 Sep-02 Oct) (Only Prime time is considered 6 PM- 11.30 PM with repeat telecast included)


ಮುಖ್ಯಾಂಶಗಳು 
*೩೯ನೇ ವಾರಾಂತ್ಯದಲ್ಲಿ ಮಜಾ ಟಾಕಿಸ್ ಇಲ್ಲದ್ದು ಅಗ್ನಿಸಾಕ್ಷಿ ಮೊದಲ ಐದರಲ್ಲಿ ಸ್ಥಾನ ಪಡೆಯಲು ಸಫಲವಾಗಿದೆ
* ಕಲರ್ಸ್ ಕನ್ನಡ ತನ್ನ ವಿಶಿಷ್ಟ ಕಾರ್ಯಕ್ರಮಗಳು ಹಾಗೂ ಸರಿಯಾದ ಸಮಯದಲ್ಲಿ ಹೊಸ ಕಾರ್ಯಕ್ರಮಗಳು ತರುವುದರ ಮೂಲಕ ತನ್ನ ಮೊದಲನೆಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ
* ೨ ಮತ್ತು ೩ ನೇ ಸ್ಥಾನಕ್ಕೆ ಜೀ ಕನ್ನಡ ಮತ್ತು ಉದಯ ಟಿ ವಿ ನಡುವೆ ಸಮರ ಮುಂದುವರಿದಿದೆ
* ಅತಿ ನಿಧಾನ ಗತಿಯ ಧಾರಾವಾಹಿ ಅಗ್ನಿಸಾಕ್ಷಿ (#Agnisaakshi) ಮೊದಲ ಐದರಲ್ಲಿ  ಒಂದು ಸ್ಥಾನ ಪಡೆದದ್ದು ವಿಶೇಷ 

ಮೊದಲ ಮೂರು ಸ್ಥಾನಗಳು 

೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩. ಜೀ ಕನ್ನಡ





ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು


೧. ಅನುಭಂದ ಅವಾರ್ಡ್ಸ್  ೨೦೧೫ - 
ಕಲರ್ಸ್ ಕನ್ನಡ
. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೪. ಅಕ್ಕ - ಕಲರ್ಸ್ ಕನ್ನಡ
೫  ಅಗ್ನಿಸಾಕ್ಷಿ - ಕಲರ್ಸ್ ಕನ್ನಡ


*****************************************************************************
Top 3 Channels WK 39 (26 Sep - 0 Oct)
 1  Colors Kannada
Udaya TV
Zee Kannada
Top 5 Programms
1    Anubhanda Awards 2015(Colors Kannada)
2     Putta Gowri Maduve(Colors Kannada)
3    Lakshmi Baramma(Colors Kannada)
4    Akka(Colors Kananda)
5    Agni Saakshi(Colors Kananda)
****************************************************************************
Previous week Data:-http://godambi-dvds.blogspot.in/2015/10/kannada-t-v-programs-t-r-p-analysis.html

Next Week Data:- http://godambi-dvds.blogspot.in/2015/10/kannada-t-v-programs-t-r-p-analysis_20.html

No comments:

Post a Comment