Saturday, January 30, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 3

WEEK-3 (16th Jan-22nd Jan) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨.ಸುವರ್ಣ ಟಿ ವಿ  ಕೊನೆಯ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ.
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)  ಮತ್ತೆ ಮೊದಲನೆ ಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ  ಬಂದಿದೆ
೪. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಹಾಗೂ ಕುಲವಧು  (ಕಲರ್ಸ್ ಕನ್ನಡ ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದೆ
೫. ಉದಯ ಟಿ ವಿ ಯಲ್ಲಿ ಪ್ರಸಾರವಾದ ಮಿಸ್ಟರ್. ಅಂಡ್ ಮಿಸ್ಸೆಸ್.  ರಾಮಾಚಾರಿ ಚಲನಚಿತ್ರ  ಮೂರನೇ ಸ್ಥಾನದಲ್ಲಿದೆ
೬. ಆಗೊಮ್ಮೆ ಈಗೊಮ್ಮೆ ಐದನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಮೃತವರ್ಷಿಣಿ (ಸುವರ್ಣ) ಈ ಬಾರಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದು. ಯಾವಾಗಲೂ  ಮೂರನೇ ಸ್ಥಾನದಲ್ಲಿ ಇರುತಿದ್ದ ಅಕ್ಕ(ಕಲರ್ಸ್ ಕನ್ನಡ) ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.


ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
*ನಾಗಿಣಿ (ಜೀ ಕನ್ನಡ )
* ಅಮ್ಮ (ಸುವರ್ಣ)
* ಡಾನ್ಸ್ ಡಾನ್ಸ್ (ಸುವರ್ಣ)
* ಸೂಪರ್ ಮಿನಿಟ್ ಸೀಸನ್ ೨(ಕಲರ್ಸ್  ಕನ್ನಡ)
* ಓಂ ಶಕ್ತಿ ಓಂ ಶಾಂತಿ (ಕಲರ್ಸ್ ಕನ್ನಡ)
* ಮನೆ ದೇವ್ರು (ಕಲರ್ಸ್ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ದರ್ಶನ್ ತೂಗುದೀಪ(ಜೀ ಕನ್ನಡ)
* ಮಹಾ ಸಂಕಲ್ಪ (ಕಲ್ಕಿ ಕನ್ನಡ)


ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩ .ಸುವರ್ಣ
೪.ಉದಯ ಟಿ ವಿ
೫. ಜೀ ಕನ್ನಡ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಮಿಸ್ಟರ್. ಅಂಡ್ ಮಿಸ್ಸೆಸ್.  ರಾಮಾಚಾರಿ - ಉದಯ ಟಿ ವಿ
೪. ಅಮೃತವರ್ಷಿಣಿ - ಸುವರ್ಣ 
೫. ಅಕ್ಕ - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :-  ಇಲ್ಲಿ ಒತ್ತಿ 

No comments:

Post a Comment