Monday, January 11, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 52

WEEK-52 (26th Dec-1st Jan) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨. ಉದಯ ಟಿ ವಿ ಯಲ್ಲಿ ಪ್ರಸಾರವಾದ ವಜ್ರಕಾಯ ಚಲನಚಿತ್ರ ಉದಯ ಟಿ ವಿ ಗೆ ಎರಡನೆಯ ಸ್ಥಾನ ದೊರಕಿಸಿ ಕೊಟ್ಟಿದೆ
೩. ವೀಕ್ ಎಂಡ್ ವಿಥ್ ರಮೇಶ್ ಸೀಸನ್ ೨ ನ ಜನಪ್ರಿಯತೆ ಯಿಂದ ಜೀ ಕನ್ನಡ  ಮೂರನೇ  ಸ್ಥಾನಕ್ಕೆ ಬರುವುದರೊಂದಿಗೆ ಸುವರ್ಣ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೪. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೫.  ಅಗ್ನಿಸಾಕ್ಷಿ  (ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ.
೬. ಅಮೃತ ವರ್ಷಿಣಿ(ಸುವರ್ಣ) ಈ ವಾರವೂ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ


ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
* ಕಬಡ್ಡಿ (ಕಸ್ತೂರಿ)
* ಮಿಸ್ ಮಹಾಲಕ್ಷ್ಮೀ (ಕಸ್ತೂರಿ)
*ಪರಿಣಯ (ಕಸ್ತೂರಿ)
*ಅಣ್ಣಯ್ಯ (ಕಸ್ತೂರಿ)
*ನಾಗಿಣಿ (ಜೀ ಕನ್ನಡ )
* ಅಮ್ಮ (ಸುವರ್ಣ)
* ಡಾನ್ಸ್ ಡಾನ್ಸ್ (ಸುವರ್ಣ)
* Mr  ಐರಾವತ ಚಲನ ಚಿತ್ರ (ಉದಯ ಟಿ ವಿ )
ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩.ಜೀ ಕನ್ನಡ
೪.ಉದಯ ಮೂವೀಸ್ 
೫. ಸುವರ್ಣ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ವಜ್ರಕಾಯ ಚಲನ ಚಿತ್ರ (ಉದಯ ಟಿ ವಿ )
೪.ಅಕ್ಕ - ಕಲರ್ಸ್ ಕನ್ನಡ
೫. ಅಮೃತವರ್ಷಿಣಿ (ಸುವರ್ಣ)


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment