ನೀನೊಂದು ಮುಗಿಯದ ಮೌನ... ನಾ
ಹೇಗೆ ತಲುಪಲಿ
ನೀನೊಂದು ಕಡಲಿನ ಧ್ಯಾನ.. ನಾ
ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ..
ಚೆಲುವಿಗೆ.. ಈ ಹೃದಯವೇ
ನಿನಗೆ ಕಾದಿದೇ...
ನೀನೊಂದು ಮುಗಿಯದ ಮೌನ... ನಾ
ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ.. ನಾ
ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ..
ಚೆಲುವಿಗೆ.. ಈ ಹೃದಯವೇ
ನಿನಗೆ ಕಾದಿದೇ...
ನಾನೀಗ ನನ್ನೊಳಿಲ್ಲ.. ಎಂಥಾ ಮಾಯಾ..
ಅರಿವಿನಾ ತುಂಬೆಲ್ಲ ನೀನೆ.. ನಿನದೇ
ತವಕ..
ನಿನ್ನಾತ್ಮದಾ
ಕುಲುಮೆಯಲಿ.. ನಾ ಕರಗಲೇ..
ನೀನೊಂದು ಮುಗಿಯದ ಮೌನ... ನಾ
ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ.. ನಾ
ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ..
ಚೆಲುವಿಗೆ.. ಶರಣಾಗಿಹೇ...
ಮಳೆಯಾಗು ನೀನು ನನಗೆ.. ನನ್ನಾವರಿಸು..
ನೆನೆಯಲೀ ಬದುಕೆಲ್ಲ ಹೀಗೆ.. ಪ್ರೀತಿ
ಹೊಳೆಯಲೀ..
ಮೈ ಮನಗಳಾ ಸುಳಿಯಲೀ.. ನಾ
ಬೆರೆಯಲೇ..
ನೀನೊಂದು ಮುಗಿಯದ ಮೌನ... ನಾ
ಹೇಗೆ ತಲುಪಲಿ ನಿನ್ನಾ..
ಮುಗಿದರೂ ಮುಗಿಯದಾ .. ಮಧುರಾತಿ ಮಧುರ ದಾಹವಿದೇ..
Super bro
ReplyDelete