Wednesday, August 31, 2016

ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು.. ಒಲವಿನ ಉಡುಗೊರೆ ಚಿತ್ರದ ಗೀತೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ

ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ

ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

Kannada T V Programs T R P Analysis-Based on BARC - WEEK 23

WEEK-  23 (03rd June -09th June) (Only Prime time is considered 6 PM- 11.30 PM with repeat telecast included)

                                                                                                  ಕನ್ನಡದಲ್ಲಿ
                                                                     
Key Points for the week

*  Colors Kannada Continues in the top spot of the top 5 most viewed programs

 Udaya Movies Continued in its 2nd position and Zee Kannada in its third Position
*  Udaya T V moved up to 4th position pushing Suvarna in to 5th Position
*  Putta Gowri Maduve(Colors Kannada) and Lakshmi Baramma(Colors Kannada) are       continued in their first and second position respectively
Akka(Colors Kannadamoved up to 3rd position pushing Amruthavarshini(Suvarna) to 4th Position
Naagini(Zee Kannada) is out of the top 5 programs list and Agnisaakshi(Colors Kannada)  back again in the list and seen in 5th position

Key Programs in Future


* Anjali (Zee Kannada)

* Sa Re Ga Ma Pa Little Champs Season 12( Zee Kannada)
* Geethanjali (Star Suvarna)
* Dance Karnataka Dance finals(Zee Kannada)
* Anubandha awards 2016 (Colors Kannada)
* Comedy kilaadigalu (Zee Kannada)
* Shivalinga movie (Udaya T V)


Top 5 Channels


1. Colors Kannada

2. Udaya Movies 
3. Zee Kannada
4. Udaya T V
5. Suvarna  

TOP  5 Programs

1. Puttagowri Maduve (Colors Kannada)
2. Lakshmi Baramma( Colors Kannada)
3. Akka(Colors Kannada)
4. Amruthavarshini(Suvarna) 
5. Agnisaakshi(Colors Kannada)

Previous weeks Analysis:- Click Here

Next Weeks Analysis:- 
Click Here

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 23

WEEK-  23 (03rd June -09th June) (Only Prime time is considered 6 PM- 11.30 PM with repeat telecast included)

                                                                                                  In English
                                                             
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಉದಯ ಮೂವೀಸ್  ಎರಡನೇ ಸ್ಥಾನದಲ್ಲಿ ಮತ್ತು ಜೀ ಕನ್ನಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
೩. ಉದಯ ಟಿ ವಿ ನಾಲ್ಕನೇ ಸ್ಥಾನಕ್ಕೆ ಏರುವುದರೊಂದಿಗೆ ಸುವರ್ಣ  ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ .  
೪. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ  ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೫.ಅಕ್ಕ(ಕಲರ್ಸ್ ಕನ್ನಡ) ಮೂರನೇ ಸ್ಥಾನಕ್ಕೆ ಏರಿದೆ ಹಾಗೂ  ಅಮೃತವರ್ಷಿಣಿ (ಸುವರ್ಣ )ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೬. ನಾಗಿಣಿ(ಜೀ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದ್ದು ಅದರ ಬದಲಾಗಿ  ಅಗ್ನಿಸಾಕ್ಷಿ (ಕಲರ್ಸ್ ಕನ್ನಡ)  ಈ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಐದನೇ ಸ್ಥಾನದಲ್ಲಿ ಇದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಅಂಜಲಿ (ಜೀ ಕನ್ನಡ)
೨. ಗೀತಾಂಜಲಿ(ಸ್ಟಾರ್ ಸುವರ್ಣ)
೩. ಅನುಬಂಧ ಅವಾರ್ಡ್ಸ್ ೨೦೧೬(ಕಲರ್ಸ್ ಕನ್ನಡ)
೪. ಡಾನ್ಸ್ ಕರ್ನಾಟಕ ಡಾನ್ಸ್ ಫೈನಲ್ಸ್ (ಜೀ ಕನ್ನಡ)
೫.ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨(ಜೀ ಕನ್ನಡ)
೬. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)
೭. ಶಿವಲಿಂಗ ಚಲನಚಿತ್ರ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಜೀ ಕನ್ನಡ
೪.ಉದಯ ಟಿ ವಿ
೫.ಸುವರ್ಣ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಕ್ಕ - ಕಲರ್ಸ್ ಕನ್ನಡ
೪.ಅಮೃತವರ್ಷಿಣಿ - ಸುವರ್ಣ
೫.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ

ಘಾಟಿಯ ಇಳಿದು ತೆಂಕಣ ಬಂದು ಉಳಿದವರು ಕಂಡಂತೆ ಚಿತ್ರದ ಗೀತೆ

ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.

ಘಾಟೀಯ ಇಳಿದು, ತೆಂಕಣ ಬಂದು,
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.


ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

ಮನದ ಹಿಂದಾರಿಲಿ ಬರದೇ ಕವಲು,
ಕವಲು ದಾರಿಗೆ ಕಾವಲಾ..??
ಮರುಭೂಮಿಯಲಿ ಹೆಜ್ಜೆಯ ಗುರುತು,
ಗುರುತೇ ನಿನ್ನಯ ನೆರಳಾ?

ಮನಸಾ ಬಿಚ್ಚಿಟ್ಟವನಾ,
ಬರಯಲು ಮೌನದ ಕವನ,
ಪದಗಳೇ ಇಲ್ಲದ ಸಾಲ,
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಯಿಯ ಗೀಚಲು...

ಸಮಯ, ಸಾಗುವ ಗತಿಯ ,ತಡೆಯುವ ಪರಿಯ ನಾ ಕಾಣೆನು..
ಕಳೆವ ಸನಿಹದ ಕ್ಷಣವ, ಮೌನದ ಕ್ಷಣವ ಕೂಡಿಡುವೆನು..

ಶ್ರಾವಣ ಕಳೆದು, ಮರಳನು ಅಲೆದು, ದೂರವ ಸರಿದು ಕೂತನು,
ಕಡಲ ಬೀಸೋ ಗಾಳಿಗವಳು ಮಾತನಾಡಲು,
ಕೇಳದ ಪಿಸಿ ಮಾತಿಗಿವನು ಮರುಳನಾದನು..

ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????

ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.

Gatiya ilidu, tenkana bandu song Lyrics from the Movie Ulidavaru Kandanthe

Gattada anchida, enthenkaayi battu tooye,
Alena telkeda porleege taadinaadiye.

Gatiya ilidu, tenkana bandu,
avala nodi ninthanu.
kadala beeso gaaligavalu maathanaadalu
kelada pisu maathigivanu marulanaadanu.

Nagnagtha nanna manasannu etkandu oythavlallo
Ayyayyyaooooooo ohhhh.. Nagthavla?????
Ayyayyyaooooooo ohhhh.. Nagthavla?????

Manada hindaarili barade kavalu,
a kavalu daarige kaavala..??
Marubooomiyali hejjeya guruthu,
aa guruthe ninnaya nerala?

Manasa bicchittavana,
barayalu mounada kavana,
padagale illada saala, ilisalu haaleya mela.
Seralu rangu maastithu shaayiya geechalu...

Samaya, saaguva gathiya ,tadeyuva pariya naa kaanenu..
kaleva sanihada kshanava, mounada kshnavi koodiduvenu..

Shravana kaledu, maralanu aledu, doorava saridu koothanu,
kadala beeso gaaligavalu maathanadalu,
kelada pisi maathigivanu marulanaadanu..

Nagnagtha nanna manasannu etkandu oythavlallo.
Ayyayyyaooooooo ohhhh.. Nagthavla?????
Ayyayyyaooooooo ohhhh.. Nagthavla?????

Gattada anchida, enthenkaayi battu tooye,
Alena telkeda porleege taadinaadiye.

Kannada T V Programs T R P Analysis-Based on BARC - WEEK 22

WEEK-  22 (27th May -02nd June) (Only Prime time is considered 6 PM- 11.30 PM with repeat telecast included)

                                                                                                  ಕನ್ನಡದಲ್ಲಿ
                                                                     
Key Points for the week

* Colors Kannada Continues in the top spot of the top 5 most viewed programs

 Udaya Movies moved up to 2nd position pushing Zee Kannada  in to third Position
* Suvarna Continued 4th position and Udaya T V in to 5th Position
* Putta Gowri Maduve(Colors Kannada) and Lakshmi Baramma(Colors Kannada) are continued in their first and second position respectively
Amruthavarshini(Suvarna) moved up to 3rd position pushing Naagini(Zee Kannada)  to 5th Position
Agnisaakshi(Colors Kannada) is out of the top 5 programs list and Akka(Colors Kannada) back in the list and seen in 4th position

Key Programs in Future

* Anjali (Zee Kannada)

* Sa Re Ga Ma Pa Little Champs Season 12( Zee Kannada)
* Geethanjali (Star Suvarna)
* Dance Karnataka Dance finals(Zee Kannada)
* Anubandha awards 2016 (Colors Kannada)
* Comedy kilaadigalu (Zee Kannada)
* Shivalinga movie (Udaya T V)


Top 5 Channels


1. Colors Kannada

2. Udaya Movies 
3. Zee Kannada
4. Suvarna  
5. Udaya T V

TOP  5 Programs

1. Puttagowri Maduve (Colors Kannada)
2. Lakshmi Baramma( Colors Kannada)
3. Amruthavarshini(Suvarna)
4. Akka(Colors Kannada)
5. Naagini ( Zee Kannada)

Previous weeks Analysis:- Click Here

Next Weeks Analysis:- 
Click Here

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 22

WEEK-  22 (27th May -02nd June) (Only Prime time is considered 6 PM- 11.30 PM with repeat telecast included)

                                                                                                  In English
                                                               
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಉದಯ ಮೂವೀಸ್ ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಜೀ ಕನ್ನಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೩. ಸುವರ್ಣ  ನಾಲ್ಕನೇ  ಸ್ಥಾನದಲ್ಲಿ  ಮತ್ತು ಉದಯ ಟಿ ವಿ ಐದನೇ ಸ್ಥಾನದಲ್ಲಿ ಮುಂದುವರೆದಿದೆ.  
೪. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ  ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೫.ಅಮೃತವರ್ಷಿಣಿ (ಸುವರ್ಣ ) ಮೂರನೇ ಸ್ಥಾನಕ್ಕೆ ಏರಿದೆ ಹಾಗೂ ನಾಗಿಣಿ(ಜೀ ಕನ್ನಡ) ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೬.  ಅಗ್ನಿಸಾಕ್ಷಿ (ಕಲರ್ಸ್ ಕನ್ನಡ) ಮತ್ತೆ  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದ್ದು ಅದರ ಬದಲಾಗಿ ಅಕ್ಕ(ಕಲರ್ಸ್ ಕನ್ನಡ) ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು  ನಾಲ್ಕನೇ ಸ್ಥಾನದಲ್ಲಿ ಇದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಅಂಜಲಿ (ಜೀ ಕನ್ನಡ)
೨. ಗೀತಾಂಜಲಿ(ಸ್ಟಾರ್ ಸುವರ್ಣ)
೩. ಅನುಬಂಧ ಅವಾರ್ಡ್ಸ್ ೨೦೧೬(ಕಲರ್ಸ್ ಕನ್ನಡ)
೪. ಡಾನ್ಸ್ ಕರ್ನಾಟಕ ಡಾನ್ಸ್ ಫೈನಲ್ಸ್ (ಜೀ ಕನ್ನಡ)
೫.ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨(ಜೀ ಕನ್ನಡ)
೬. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)
೭. ಶಿವಲಿಂಗ ಚಲನಚಿತ್ರ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್  
೩. ಜೀ ಕನ್ನಡ
೪.ಸುವರ್ಣ
೫.ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಮೃತವರ್ಷಿಣಿ - ಸುವರ್ಣ
೪. ಅಕ್ಕ - ಕಲರ್ಸ್ ಕನ್ನಡ
೫. ನಾಗಿಣಿ - ಜೀ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ

Tuesday, August 30, 2016

ಅಲೆಮಾರಿಯಾಗಿ ಅಲೆಯೋ ತಿರುಕ.. ಹಾಫ್ ಮೆಂಟ್ಲು ಚಿತ್ರದ ಗೀತೆ

ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ 
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ 
ಎಂದು ಹಟವ ಮಾಡಿದರೂ ಸನಿಹ ಬಾರದು ಅವಳುಸಿರು 
ಎಂದು ಹಟವ ಮಾಡಿದರೂ ಸನಿಹ ಬಾರದು ಅವಳುಸಿರು 
ಸನಿಹ ಬಾರದು ಅವಳುಸಿರು

ಅವಳ ಹೆಸರಲ್ಲೇ ಈ ಪ್ರಾಣ 
ಅನುದಿನ ಮಾಡುತ್ತಿದೆ ಧ್ಯಾನ
ಅವಳ ಹೆಸರಲ್ಲೇ ಈ ಪ್ರಾಣ 
ಅನುದಿನ ಮಾಡುತ್ತಿದೆ ಧ್ಯಾನ  
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ 

ಒಂದು ಚೂರು ಹೃದಯವಂತ ಬಯಸಿ ಬಂದ ಒಲವಂತ
ಒಂದು ಚೂರು ಹೃದಯವಂತ ಬಯಸಿ ಬಂದ ಒಲವಂತ
ತಿರುಗಿ ತಿರುಗಿ ನೋಡಿದರತ್ತ ತಿಳಿಯುತ್ತಿಲ್ಲ ಅವಳಂಥ
ತಿರುಗಿ ತಿರುಗಿ ನೋಡಿದರತ್ತ ತಿಳಿಯುತ್ತಿಲ್ಲ ಅವಳಂಥ
ಏನೋ ಇವನ ಸಿದ್ದಾಂತ ನೀನೆ ನೋಡೋ ಭಗವಂತ
ಏನೋ ಇವನ ಸಿದ್ದಾಂತ ನೀನೆ ನೋಡೋ ಭಗವಂತ
ಗುರಿಯೇ ಇಲ್ಲದ ಈ ಪಯಣ ಯಾವುದೊ ಇವನ ನಿಲ್ದಾಣ 
ಗುರಿಯೇ ಇಲ್ಲದ ಈ ಪಯಣ ಯಾವುದೊ ಇವನ ನಿಲ್ದಾಣ 

ಆಣೆ ಮಾಡಿ ಕಣ್ಣ ಮೇಲೆ ಹೇಳಬೇಕ ಕನಸಿನ ಓಲೆ
ತೆರೆದು ನೋಡು ಮನದ ಶಾಲೆ ಜಪವು ನಿಂದೆ ಎಲ್ಲಾ ವೇಳೆ
ಜಪವು ನಿಂದೆ ಎಲ್ಲಾ ವೇಳೆ  ಜಪವು ನಿಂದೆ ನನಗೆ
ಕೈ ಮುಗಿವೆ ಜೀವದ ನಲ್ಲೆ ಆಗುತ್ತೀಯ ನನ್ನವಳೇ
ಕೈ ಮುಗಿವೆ ಜೀವದ ನಲ್ಲೆ ಆಗುತ್ತೀಯ ನನ್ನವಳೇ
ಕಚ್ಚಿಕೊಂಡು ನನ್ನ ಉಗುರು ಬಂದು ನಿಂತೆ ನಿನ್ನ ಎದುರು
ಕಚ್ಚಿಕೊಂಡು ನನ್ನ ಉಗುರು ಬಂದು ನಿಂತೆ ನಿನ್ನ ಎದುರು
ಸಿಗಲೇ ಇಲ್ಲ ನೆಮ್ಮದಿ ಸೂರು ಹೇಳಲಾರೆ ಇಂಥ ದೂರು
ಸಿಗಲೇ ಇಲ್ಲ ನೆಮ್ಮದಿ ಸೂರು ಹೇಳಲಾರೆ ಇಂಥ ದೂರು
ಹರಸಿ ಕೊಡೆ ಪ್ರೀತಿಯ ತೇರು ಪೂಜಿಸುವೆ ಮಣ್ಣಾದರೂ
ಹರಸಿ ಕೊಡೆ ಪ್ರೀತಿಯ ತೇರು ಪೂಜಿಸುವೆ ಮಣ್ಣಾದರೂ
ನಿನ್ನ ಹೆಸರ ಮರೆತ ವೇಳೆ ನನ್ನ ಹೆಸರು ಗೋರಿ ಮೇಲೆ

Alemariyagi aleyo tiruka song lyrics from the movie Half mentlu

Alemariyagi aleyo thiruka 
ondishtu preethi beku kshanika
Alemariyagi aleyo tiruka
ondishtu preethi beku kshanika
endu hatava maadidaru saniha baaradu avalusiru
endu hatava maadidaru saniha baaradu avalusiru
Saniha baaradu avalusiru
avala hesaralle ee prana
anudina maduthide dhyana
avala hesaralle ee prana
anudina maduthide dhyana
Alemariyagi aleyo tiruka
ondishtu preethi beku kshanika

ondu chooru hrudayavantha bayasi banda olavantha
ondu chooru hrudayavantha bayasi banda olavantha
thirugi tirugi nodidarathha tiliyuthilla avalantha
thirugi tirugi nodidarathha tiliyuthilla avalantha
eno ivana siddantha neene nodo bhagavantha
eno ivana siddantha neene nodo bhagavantha
guriye illada ee payana yavudo Ivana nildana
guriye illada ee payana yavudo Ivana nildana

ane maadi kanna mele helabeka kanasina ole
teredu nodu manada shaale japavu ninde ella vele
japavu ninde ella vele japavu ninde nanage
kai mugive jeevada nalle aguthiya nannavale
kai mugive jeevada nalle aguthiya nannavale
kacchi kondu nanna uguru bandu ninthe ninna eduru
kacchi kondu nanna uguru bandu ninthe ninna eduru
sigale illa nemmadi sooru helaare intha dooru
sigale illa nemmadi sooru helaare intha dooru
harasi kode preethiya teru pojisuve mannadaroo
harasi kode preethiya teru pojisuve mannadaroo

ninna hesara maretha vele nanna hesaru ghori mele...

Kannada T V Programs T R P Analysis-Based on BARC - WEEK 21

WEEK-  21 (20th May -26th May) (Only Prime time is considered 6 PM- 11.30 PM with repeat telecast included)

                                                                                                  ಕನ್ನಡದಲ್ಲಿ
                                                                     
Key Points for the week

* Colors Kannada Continues in the top spot of the top 5 most viewed programs
* Zee Kannada  is in Second Position
* Udaya Movies is in 3rd position and 
* Suvarna Continued 4th position and Udaya T V in to 5th Position
* Putta Gowri Maduve(Colors Kannada) and Lakshmi Baramma(Colors Kannada) are continued in their first and second position respectively
Naagini(Zee Kannada) moved up to 3rd Position
* Amruthavarshini(Suvarna) back in top 5 programs list and seen in 4th position there by pushing Agnisaakshi(Colors Kannada) to 5th Position

Key Programs in Future

* Anjali (Zee Kannada)
* Sa Re Ga Ma Pa Little Champs Season 12( Zee Kannada)
* Geethanjali (Star Suvarna)
* Dance Karnataka Dance finals(Zee Kannada)
* Anubandha awards 2016 (Colors Kannada)
* Comedy kilaadigalu (Zee Kannada)


Top 5 Channels

1. Colors Kannada
2. Zee Kannada
3. Udaya Movies
4. Suvarna  
5. Udaya T V

TOP  5 Programs

1. Puttagowri Maduve (Colors Kannada)
2. Lakshmi Baramma( Colors Kannada)
3. Naagini ( Zee Kannada)
4. Amruthavarshini(Suvarna)
5. Agnissakshi ( Colors Kannada)

Previous weeks Analysis:- Click Here

Next Weeks Analysis:- Click Here