Saturday, August 6, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 18

WEEK-  18 (30th Apr -5th May) (Only Prime time is considered 6 PM- 11.30 PM with repeat telecast included)

                                                                                                  In English
                                                                       
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಜೀ ಕನ್ನಡ ಎರಡನೇ ಸ್ಥಾನದಲ್ಲಿ ಮತ್ತು ಸುವರ್ಣ ಮೂರನೇ ಸ್ಥಾನದಲ್ಲಿ  ಮುಂದುವರೆದಿದೆ. 
೩. ಉದಯ ಮೂವೀಸ್ ನಾಲ್ಕನೇ ಸ್ಥಾನದಲ್ಲಿ ಮತ್ತು ಉದಯ ಟಿ ವಿ  ಐದನೇ ಸ್ಥಾನದಲ್ಲಿ ಮುಂದುವರೆದಿದೆ
೪. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ) ಮತ್ತೆ  ಮೊದಲನೇ  ಸ್ಥಾನಕ್ಕೆ ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನಕ್ಕೆ ಏರಿದೆ.
೫. ಮೊದಲನೇ ವಾರವೇ ಡ್ರಾಮಾ ಜೂನಿಯರ್ಸ್(ಜೀ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಮೂರನೇ ಸ್ಥಾನದಲ್ಲಿದೆ.
೬.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ)  ಮತ್ತು  ಅಕ್ಕ(ಕಲರ್ಸ್ ಕನ್ನಡ) ಕಾರ್ಯಕ್ರಮಗಳು  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ  ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಅಲಂಕೃತಗೊಂಡಿವೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಜನುಮದ ಜೋಡಿ (ಜೀ ಕನ್ನಡ)
೨. ಬಾಕ್ಸರ್ ಚಲನ ಚಿತ್ರ (ಉದಯ ಟಿ ವಿ)
೩. ಸಿನಿಮಾ ಮೈ ಡಾರ್ಲಿಂಗ್ ಚಲನಚಿತ್ರ (ಕಲರ್ಸ್ ಕನ್ನಡ)
೪. ಗೇಮ್ ಚಲನಚಿತ್ರ  (ಕಲರ್ಸ್ ಸೂಪರ್ )
೫. ಸರಯೂ (ಉದಯ ಟಿ ವಿ )
೬. ಜಸ್ಟ್ ಮಾತ್ ಮಾತಲ್ಲಿ (ಸ್ಟಾರ್ ಸುವರ್ಣ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩. ಸುವರ್ಣ
೪.ಉದಯ ಮೂವೀಸ್
೫. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಡ್ರಾಮಾ ಜೂನಿಯರ್ಸ್ -ಜೀ ಕನ್ನಡ
೪.ಅಗ್ನಿಸಾಕ್ಷಿ  - ಕಲರ್ಸ್ ಕನ್ನಡ
೫. ಅಕ್ಕ  -ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment