Tuesday, August 30, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 21

WEEK-  21 (20th May -26th May) (Only Prime time is considered 6 PM- 11.30 PM with repeat telecast included)

                                                                                                  In English
                                                                 
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಜೀ ಕನ್ನಡ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. 
೩. ಉದಯ ಮೂವೀಸ್ ಮೂರನೇ  ಸ್ಥಾನದಲ್ಲಿ ಮುಂದುವರೆದಿದೆ. 
೪. ಸುವರ್ಣ  ನಾಲ್ಕನೇ  ಸ್ಥಾನದಲ್ಲಿ  ಮತ್ತು ಉದಯ ಟಿ ವಿ ಐದನೇ ಸ್ಥಾನದಲ್ಲಿ ಮುಂದುವರೆದಿದೆ.  
೫. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ  ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೬. ನಾಗಿಣಿ(ಜೀ ಕನ್ನಡ)  ಮೂರನೇ ಸ್ಥಾನಕ್ಕೆ ಏರಿದೆ
೭. ಅಮೃತವರ್ಷಿಣಿ (ಸುವರ್ಣ ) ಮತ್ತೆ  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ  ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ನಾಲ್ಕನೇ ಸ್ಥಾನದಲ್ಲಿ ಇದೆ ಅದರೊಂದಿಗೆ ಅಗ್ನಿಸಾಕ್ಷಿ (ಕಲರ್ಸ್ ಕನ್ನಡ)  ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಅಂಜಲಿ (ಜೀ ಕನ್ನಡ)
೨. ಗೀತಾಂಜಲಿ(ಸ್ಟಾರ್ ಸುವರ್ಣ)
೩. ಅನುಬಂಧ ಅವಾರ್ಡ್ಸ್ ೨೦೧೬(ಕಲರ್ಸ್ ಕನ್ನಡ)
೪. ಡಾನ್ಸ್ ಕರ್ನಾಟಕ ಡಾನ್ಸ್ ಫೈನಲ್ಸ್ (ಜೀ ಕನ್ನಡ)
೫.ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨(ಜೀ ಕನ್ನಡ)
೬. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩.ಉದಯ ಮೂವೀಸ್
೪.ಸುವರ್ಣ
೫.ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ನಾಗಿಣಿ - ಜೀ ಕನ್ನಡ
೪. ಅಮೃತವರ್ಷಿಣಿ - ಸುವರ್ಣ
೫. ಅಗ್ನಿಸಾಕ್ಷಿ  - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

ಮುಂದಿನ ವಾರದ ವಿಶ್ಲೇಷಣೆ  :-  ಇಲ್ಲಿ ಒತ್ತಿ

Monday, August 29, 2016

ರಾಮನ ಅವತಾರ ರಘುಕುಲ ಸೋಮನ ಅವತಾರ ಭೂ ಕೈಲಾಸ ಚಿತ್ರದ ಗೀತೆ

ದ್ವಾರಪಾಲರ ಮರಳಿ ಬಳಿಗೊಯ್ವಾ ಕೃಪೆಯೋ
ಜಾರತನ ಸದೆ ಬಡಿವ ಸಂಭ್ರಮದ ನೆಪವೋ
ರಾಮನ ಅವತಾರ ರಘುಕುಲ ಸೋಮನ ಅವತಾರ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ದಾಶರತಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತೃಘ್ನ  ಭರತ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ಅಭಯ ಅಹಲ್ಯಾಗೆ ನೀಡುವ ಪಾತ್ರ
ಧರಿಸುವ ಹಾರಿಸುವ ಗಾತ್ರ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಧನುವೊ ಜನಕನ ಮಮತೆಯ  ಕುಡಿಯೊ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾನಗರದಲ್ಲಿ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ 
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ

ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ 
ನರಲೋಕಕೆ ನವನಿಧಿ ಸಂತೋಷ
ಭರವಸೆ ನೀಡುವ ಸಂದೇಶ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ. 

ಆಹಾ ನೋಡದೋ ಹೊನ್ನಿನ ಜಿಂಕೆ
ಆಹಾ ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ 
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯಂಕೆ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಶರಣು ಶರಣು ಭಾಗವತ್ತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ಸತ್ಯ ತಿಳಿಸಮ್ಮ
ಎಂಬುವ ಸತ್ಯ ತಿಳಿಸಮ್ಮ 

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ  ಬಯಕೆಯ ಸಂಹಾರ

ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ

Ramana avathara song lyrics from the Movie Bhoo kailasa

Dwarapalara marali baligoywa krupeyo
jarathana sade badiva sambramada nepavo
Ramana avathaara raghukula somana avathara

Ramana avathaara raghukula somana avathara
Nirupama samyama jeevana sara hariyuvudu bhoomiya bhara.

Dasharatiya divyathmava thaleva kausalyeya basirenithu puneetha
lesigarai sahajatharu movaru
lakshmana sathrughna bharatha

Ramana avathaara raghukula somana avathara
Nirupama samyama jeevana sara hariyuvudu bhoomiya bhara.

tribhuvanapaalage nepamathra varaaguru vishwamitra
abhaya ahalyege needuva paathra
dharisuva haarisuva gaathra

Ramana avathaara raghukula somana avathara
Nirupama samyama jeevana sara hariyuvudu bhoomiya bhara.

Dhanuvo janakana mamatheya kudiyo
seethyea Kanya sankaleyo
Dhanujara kanasina sukha gopuravo
Murivudu mithilanagaradalli

Ramana avathaara raghukula somana avathara
Nirupama samyama jeevana sara hariyuvudu bhoomiya bhara.

Kapata naatakana Pattabhisheka
Upatala taatkaalika Shoka
bheekara kaanana vasada kuhaka
Lokodharada modalanka

bharathage paduke needuva vesha
gurujana bhaktiya adesha
naralokake navanidhi santosha
bharavashe needuva sandesha

Ramana avathaara raghukula somana avathara
Nirupama samyama jeevana sara hariyuvudu bhoomiya bhara.

Aahaa nodado honnina jinke
Aahaa nodado honnina jinke
Halaguvudayyo lanke
hennidu shivanuriganno manke
Mannaguve nee nishyanke

Ramana avathaara raghukula somana avathara
Nirupama samyama jeevana sara hariyuvudu bhoomiya bhara.

sharanu sharanu bhagavattottama
Kannada Kulapungava hanuma
Mudrikeyallidu soham bhramha
embuva sathyava thilisamma
embuva sathyava thilisamma

Rama rama Jaya Rama rama jaya
Rama rama raghukula soma
seetheya chinthege poorna virama
lankeya vaibhava nirnaama

Ayyo daanava bhakthagresara
Aagali ninnie kathe amara
mereyali ee shubha tatwa vichara
parasati bayakeya samhara

Ramana avathaara raghukula somana avathara
Ramana avathaara raghukula somana avathara

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಗಾಳಿಪಟ ಚಿತ್ರದ ಗೀತೆ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಯಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಯಿರಲು ಕೂತಲ್ಲಿಯೇ ಚಳಿಗಾಲ

ನಾ ನಿನ್ನ ಕನಸಿಗೆ ಚಂದಾದಾರನು
ಚಂದ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ  ವರದಿಗಾರನು
ನಿನ್ನ ಕಂಡ ಕ್ಷಣದಲೆ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ  ಚೂರು ಪಾಪಿ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಯಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ  ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಯಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ 

Minchaagi neenu baralu ninthalliye malegaala Lyrics from the Movie Gaalipata

Minchaagi neenu baralu ninthalliye malegaala
bechchage nee jothegiralu koothalliye chaligaala
virahada bege sudalu edeyalli besige kaala
inneli nanage uligaala

minchaagi neenu baralu ninthalliye malegaala
bechchage nee jothegiralu koothalliye chaligaala

naa ninna kanasige chandadaranu
chanda baaki needalu bande baruvenu
naa nera hrudayada varadigaaranu
ninna kanda kshanadale maathe marevenu
kshamisu nee kinnari nudisale ninnanu
heli keli modale chooru paapi naanu

minchaagi neenu baralu ninthalliye malegaala
bechchage nee jothegiralu koothalliye chaligaala

ninnaa manadaa kavithe saala padeva naanu saalagaara
kanna koredu dochikondaa nenapugalige paaludaara
nanna ee vedane ninage naa needenu
heli keli modale chooru kalla naanu

minchaagi neenu baralu ninthalliye malegaala
bechchage nee jothegiralu koothalliye chaligaala
virahada bege sudalu edeyalli besige kaala
inneli nanage uligaala

Sunday, August 28, 2016

Kannada T V Programs T R P Analysis-Based on BARC - WEEK 20

WEEK-  20 (13th May -19th May) (Only Prime time is considered 6 PM- 11.30 PM with repeat telecast included)

                                                                                                  ಕನ್ನಡದಲ್ಲಿ
                                                                     
Key Points for the week

* Colors Kannada Continues in the top spot of the top 5 most viewed programs
* Zee Kannada  is in Second Position
* Udaya Movies is in 3rd position and 
* Suvarna moved up to 4th position pushing Udaya T V in to 5th Position
* Putta Gowri Maduve(Colors Kannada) and Lakshmi Baramma(Colors Kannada) are continued in their first and second position respectively
Agnisaakshi(Colors Kannada) moved up to 3rd Position
* Naagini(Zee Kannada) continues in 4th position
* Movie Mr. Airavatha(Udaya T V) Aired in Udaya T V for the second time is seen 5th position there by Pushing Akka(Colors Kannada)out of the top 5 programs list

Key Programs in Future

* Sarayoo T V (Udaya T V)
* Anjali (Zee Kannada)
* Sa Re Ga Ma Pa Little Champs Season 12( Zee Kannada)
* Jai Anjaneya (Kasthuri)
* Chakravyuha (Kasthuri)
* Geethanjali (Star Suvarna)
* Dance Karnataka Dance finals(Zee Kannada)
* Anubandha awards 2016 (Colors Kannada)

Top 5 Channels

1. Colors Kannada
2. Zee Kannada

3. Udaya Movies
4. Suvarna  
5. Udaya T V

TOP  5 Programs

1. Puttagowri Maduve (Colors Kannada)
2. Lakshmi Baramma( Colors Kannada)
3. Agnissakshi ( Colors Kannada)
4. Naagini ( Zee Kannada)
5. Mr Airavatha (Udaya T V)

Previous weeks Analysis:- Click Here

Next Weeks Analysis:- Click here

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 20

WEEK-  20 (13th May -19th May) (Only Prime time is considered 6 PM- 11.30 PM with repeat telecast included)

                                                                                                  In English
                                                                   
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಜೀ ಕನ್ನಡ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. 
೩. ಉದಯ ಮೂವೀಸ್ ಮೂರನೇ  ಸ್ಥಾನದಲ್ಲಿ ಮುಂದುವರೆದಿದೆ. 
೪. ಸುವರ್ಣ  ನಾಲ್ಕನೇ  ಸ್ಥಾನಕ್ಕೆ  ಏರುವುದರೊದಿಗೆ ಉದಯ ಟಿ ವಿ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ 
೫. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ  ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೬. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಮೂರನೇ ಸ್ಥಾನಕ್ಕೆ ಏರಿದೆ
೭. ನಾಗಿಣಿ(ಜೀ ಕನ್ನಡ) ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ
೮.  ಉದಯ ಟಿ ವಿ  ಯಲ್ಲಿ ಎರಡನೇ ಬಾರಿ ಪ್ರಸಾರವಾದ Mr ಐರಾವತ (ಉದಯ ಟಿ ವಿ) ಚಲಚಿತ್ರ  ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ, ಇದರೊಂದಿಗೆ ಅಕ್ಕ(ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ  ಪಟ್ಟಿಯಿಂದ ಹೊರಬಿದ್ದಿದೆ. 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಸರಯೂ (ಉದಯ ಟಿ ವಿ )
೨. ಅಂಜಲಿ (ಜೀ ಕನ್ನಡ)
೩. ಜೈ ಆಂಜನೇಯ (ಕಸ್ತೂರಿ)
೪. ಚಕ್ರವ್ಯೂಹ (ಕಸ್ತೂರಿ)
೫. ಗೀತಾಂಜಲಿ(ಸ್ಟಾರ್ ಸುವರ್ಣ)
೬. ಅನುಬಂಧ ಅವಾರ್ಡ್ಸ್ ೨೦೧೬(ಕಲರ್ಸ್ ಕನ್ನಡ)
೭. ಡಾನ್ಸ್ ಕರ್ನಾಟಕ ಡಾನ್ಸ್ ಫೈನಲ್ಸ್ (ಜೀ ಕನ್ನಡ)
೮.ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨(ಜೀ ಕನ್ನಡ)
ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩.ಉದಯ ಮೂವೀಸ್
೪.ಸುವರ್ಣ
೫.ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩ ಅಗ್ನಿಸಾಕ್ಷಿ  - ಕಲರ್ಸ್ ಕನ್ನಡ
೪.ನಾಗಿಣಿ - ಜೀ ಕನ್ನಡ
೫. Mr. ಐರಾವತ - ಉದಯ ಟಿ ವಿ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ