WEEK-45 (07th Nov-13th Nov) (Only Prime time is considered 6 PM- 11.30 PM with repeat telecast included)
In English
Graphical
ಮುಖ್ಯಾಂಶಗಳು
೧. ಕಲರ್ಸ್ ಕನ್ನಡ ತನ್ನ ಮೊದಲ ಸ್ಥಾನವನ್ನು ಖಾಯಂಗೊಳಿಸುವುದರೊಂದಿಗೆ. ಪ್ರತಿಸ್ಪರ್ಧಿಗಳ ಮುಂದೆ ಅಂತರ ಕೊಂಚ ಹೆಚ್ಚಿಸಿಕೊಂಡಿದೆ
೨.ಉದಯ ಟಿ ವಿಯಲ್ಲಿ ಪ್ರಸಾರವಾದ ರನ್ನ ಚಲನಚಿತ್ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳಲ್ಲೊಂದಾಗಿದೆ
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ ಮೊದಲಸ್ಥಾನದಲ್ಲಿ ಹಾಗೂ ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೩. ರನ್ನ ಚಲನಚಿತ್ರ ಉದಯ ಟಿ ವಿ ಗೆ ಎರಡನೇ ಸ್ಥಾನ ದಕ್ಕಿಸಿಕೊಟ್ಟಿದೆ
೪. ಜೀ ಕನ್ನಡ ಸ್ವಲ್ಪ ಚೇತರಿಸಿಕೊಂಡು ನಾಲ್ಕನೇ ಸ್ಥಾನಕ್ಕೆ ಬಂದರೆ ಸುವರ್ಣ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದಾದ ಕಾರ್ಯಕ್ರಮಗಳು.
* ಗಾಂಧಾರಿ (ಕಲರ್ಸ್ ಕನ್ನಡ)
*ದುರ್ಗಾ (ಸುವರ್ಣ)
* ಶ್ರೀಮಾನ್ ಶ್ರೀಮತಿ (ಜೀ ಕನ್ನಡ )

ಮೊದಲ ಐದು ಸ್ಥಾನಗಳು
೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩. ಉದಯ ಮೂವೀಸ್
೪. ಜೀ ಕನ್ನಡ
೩. ಉದಯ ಮೂವೀಸ್
೪. ಜೀ ಕನ್ನಡ
೫. ಸುವರ್ಣ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ರನ್ನ (ಚಲನ ಚಿತ್ರ ) - ಉದಯ ಟಿ ವಿ
೩. ರನ್ನ (ಚಲನ ಚಿತ್ರ ) - ಉದಯ ಟಿ ವಿ
No comments:
Post a Comment