Monday, November 30, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - 46

WEEK-46 (14th Nov-20th Nov) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ತನ್ನ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಹಬ್ಬಗಳು ಮತ್ತು ರಜೆಗಳು ಮುಗಿದಿರುವುದರಿಂದ ಒಟ್ಟು ವೀಕ್ಷಕರ ಸಂಖೆ ಕಡಿಮೆಯಾಗಿದೆ
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳೆಲ್ಲ ಕಲರ್ಸ್ ಕನ್ನಡದ ಕಾರ್ಯಕ್ರಮಗಳು
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೪. ಜೀ ಕನ್ನಡ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ
೫. ಸುವರ್ಣ ಮತ್ತೆ ಮೂರನೇ ಸ್ಥಾನಕ್ಕೆ ಜಿಗಿದಿದ್ದು. ಉದಯ ಟಿ ವಿ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಉದಯ ಮೂವೀಸ್ ಎರಡನೇ ಸ್ಥಾನದಲ್ಲಿದೆ
೬. ಬಿಗ್ ಬಾಸ್ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳಲ್ಲಿ ಒಂದಾಗಿದ್ದು. ಐದನೇ ಸ್ಥಾನದಲ್ಲಿ  ಇರುವ ಈ ಕಾರ್ಯಕ್ರಮವು  ಮುಂದಿನ ದಿನಗಳಲ್ಲಿ ಮೇಲೇರುವ ಸಾಧ್ಯತೆ ಇದೆ
ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದಾದ ಕಾರ್ಯಕ್ರಮಗಳು.
* ಗಾಂಧಾರಿ (ಕಲರ್ಸ್ ಕನ್ನಡ)
*ದುರ್ಗಾ ಪ್ರವೇಶ  (ಸುವರ್ಣ)
* ಅನೀರಿಕ್ಷಿತ ತಿರುವು ಕಂಡ ಅಗ್ನಿಸಾಕ್ಷಿ (ಕಲರ್ಸ್ ಕನ್ನಡ)
* ನೀವು ಭಲೇ ಕಿಲಾಡಿ (ಸುವರ್ಣ)
* ಸ ರೆ ಗ ಮ ಪ ಸೀಸನ್ -೧೧ (ಜೀ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ಸೀಸನ್-೨(ಜೀ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಸುವರ್ಣ
೪. ಜೀ ಕನ್ನಡ 
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪.  ಕುಲವಧು  - ಕಲರ್ಸ್ ಕನ್ನಡ
೫. ಬಿಗ್ ಬಾಸ್ ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment