WEEK-42 (16 Oct-23 Oct) (Only Prime time is considered 6 PM- 11.30 PM with repeat telecast included)
In English
ಮುಖ್ಯಾಂಶಗಳು
*ಗ್ರಾಮೀಣ ವೀಕ್ಷಕರನ್ನೋಳಗೊಂಡ ಸಮೀಕ್ಷೆ ಇದಾಗಿದ್ದು ಕಲರ್ಸ್ ಕನ್ನಡದ ಬಣ್ಣ ಕಡಿಮೆಯಾದಂತಿದೆ
*ಮೊದಲ ಬಾರಿಗೆ ಉದಯ ಟಿ ವಿ ಯಲ್ಲಿ ಪ್ರಸಾರವಾದ ರಣವಿಕ್ರಮ ಚಲನಚಿತ್ರ ಹಾಗೂ ಸುವರ್ಣ ಟಿ ವಿಯ ಅಮೃತವರ್ಷಿಣಿ ಐದು ಅತಿ ಹೆಚ್ಚು ವೀಕ್ಸಿಸಲ್ಪಟ್ಟ ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆದು ಕೊಂಡಿದೆ
* ಸುವರ್ಣದ ಬೆಣ್ಣೆ ದೋಸೆ ಮತ್ತು #SuperJodi ಯಾವುದೇ ಮೋಡಿ ಮಾಡ್ತ ಇಲ್ಲ
*#BBK3 ಕಾರ್ಯಕ್ರಮ ಮುಂಬರುವ ದಿನಗಳಲ್ಲಿ ಮೋಡಿ ಮಾಡಬಹುದಾದ ಕಾರ್ಯಕ್ರಮವಾಗಬಹುದೇ?
* ಈ ವಾರ ಮಜಾ ಟಾಕೀಸ್ ಕೂಡ ಮಜಾ ಕೊಡುವಲ್ಲಿ ವಿಫಲವಾದಂತಿದೆ

ಮೊದಲ ಐದು ಸ್ಥಾನಗಳು
೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩ ಉದಯ ಮೂವೀಸ್
೪ ಸುವರ್ಣ
೩ ಉದಯ ಮೂವೀಸ್
೪ ಸುವರ್ಣ
೫. ಜೀ ಕನ್ನಡ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ರಣವಿಕ್ರಮ -ಉದಯ ಟಿ ವಿ
೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೪. ಅಕ್ಕ - ಕಲರ್ಸ್ ಕನ್ನಡ
೫ ಅಮೃತವರ್ಷಿಣಿ - ಸುವರ್ಣ
ಹಿಂದಿನ ವಾರದ ವಿಶ್ಲೇಷಣೆ :-http://godambi-dvds.blogspot.in/2015/10/kannada-t-v-programs-t-r-p-analysis_28.html

No comments:
Post a Comment