Saturday, March 5, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 5

WEEK-5 (30th Jan-5th Feb) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨. ಜೀ ಕನ್ನಡ ಎರಡನೇ ಸ್ಥಾನದಲ್ಲಿ  ಮುಂದುವರೆದಿದೆ.
೩. ಉದಯ  ಮೂವೀಸ್ ಮೂರನೇ ಸ್ಥಾನಕ್ಕೆ ಜಿಗಿದಿದ್ದು ಸುವರ್ಣ ಟಿ ವಿ ಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ
೪. ಕೊನೆಯ ಸ್ಥಾನದಲ್ಲಿ ಉದಯ ಟಿ ವಿ ಮುಂದುವರೆದಿದೆ
೫. ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಮೊದಲನೆ ಸ್ಥಾನದಲ್ಲಿ ಹಾಗೂ ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿದೆ
೬.  ಅಕ್ಕ(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.
೭.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಮತ್ತೆ ಮೊದಲೈದು ಸ್ಥಾನಗಳ ಪಟ್ಟಿಯಿಂದ ಮಾಯವಾಗಿದೆ
೮. ಅಮೃತವರ್ಷಿಣಿ(ಸುವರ್ಣ) ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ
೯. ಅಪರೂಪಕ್ಕೆ ಮಜಾ ಟಾಕಿಸ್ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಂಡು ಐದನೇ ಸ್ಥಾನದಲ್ಲಿ ಇದೆ.

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಆಕ್ಷನ್ ಕ್ವೀನ್ (ಸುವರ್ಣ)
೨.ಮಜಾ ಟಾಕಿಸ್ ನಲ್ಲಿ  ರಮೇಶ್ ಅರವಿಂದ್  (ಕಲರ್ಸ್ ಕನ್ನಡ)
೩. ಮುರಳಿ ಮಿಲಿಟರಿ ಹೋಟೆಲ್ (ಜೀ ಕನ್ನಡ)
೪. ವೀಕ್ ಎಂಡ್ ವಿಥ್ ರಮೇಶ್ ಸೀಸನ್ ೨ ನಲ್ಲಿ ಅನಂತ್ ನಾಗ್ (ಜೀ ಕನ್ನಡ)
೫. ಗಂಗಾ (ಜೀ ಕನ್ನಡ)
೬ ಪುಟ್ಟ ಗೌರಿ ಮದುವೆ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
-೧೦೦೦ ಸಂಚಿಕೆಯ ಸಂಭ್ರಮ 
೭. ಸೂಪರ್ ಚಾಲೆಂಜ್ (ಉದಯ ಟಿ ವಿ )
೮. Pk ಪಂಚ್ ಕಜ್ಜಾಯ (ಉದಯ ಟಿ ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩ .ಉದಯ ಮೂವೀಸ್
೪. ಸುವರ್ಣ
೫. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೨. ಪುಟ್ಟಗೌರಿ ಮದುವೆ- ಕಲರ್ಸ್ ಕನ್ನಡ
೩. ಅಮೃತವರ್ಷಿಣಿ - ಸುವರ್ಣ
೪. ಅಕ್ಕ - ಕಲರ್ಸ್ ಕನ್ನಡ
೫. ಮಜಾ ಟಾಕಿಸ್  - ಕಲರ್ಸ್ ಕನ್ನಡ 


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment