Friday, March 25, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 9

WEEK-  9 (27th Feb -3rd Mar) (Only Prime time is considered 6 PM- 11.30 PM with repeat telecast included)

                                                                                                  In English
                                                                                         
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ಇತರ ಚಾನೆಲ್ ಗಳು  ತಮ್ಮ ತಮ್ಮ ಕಳೆದ ವಾರದ ಸ್ಥಾನಗಳಲ್ಲೇ ಮುಂದುವರೆದಿವೆ. 
೨. ಈ ವಾರ  ಜೀ ಕನ್ನಡ ವೀಕ್ಷಕರ ಸಂಖ್ಯೆಯಲ್ಲಿ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ.
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮತ್ತೆ ಮೊದಲನೇ ಸ್ಥಾನಕ್ಕೆ ಏರಿದ್ದು, ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೆ ಸ್ಥಾನಕ್ಕೆ ಇಳಿದಿದೆ.
೪. ಅಮೃತವರ್ಷಿಣಿ(ಸುವರ್ಣ) ಮೂರನೇ ಸ್ಥಾನದಲ್ಲಿ ಮುಂದುವರೆದಿದೆ
೫. ಅಕ್ಕ(ಕಲರ್ಸ್ ಕನ್ನಡ) ನಾಲ್ಕನೆ ಸ್ಥಾನದಲ್ಲಿ ಹಾಗೂ  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ)  ಐದನೇ ಸ್ಥಾನದಲ್ಲಿ ಮುಂದುವರೆದಿದೆ. 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಸುಂದರಿ (ಉದಯ ಟಿ ವಿ)
೨. ಅರಮನೆ(ಉದಯ ಟಿ ವಿ)
೩. ಡ್ರಾಮ Juniors ( ಜೀ ಕನ್ನಡ)
೪. ವಜ್ರಕಾಯ ಚಲನಚಿತ್ರ  (ಉದಯ ಟಿ ವಿ)
೫. ಬುಲೆಟ್ ಬಸ್ಯಾ ಚಲನಚಿತ್ರ (ಉದಯ ಟಿ ವಿ)
೬. ಮಾಸ್ಟರ್ ಪೀಸ್ ಚಲನಚಿತ್ರ(ಉದಯ ಟಿ ವಿ)
೭. ಉಗಾದಿ ಉತ್ಸವ ( ಉದಯ ಟಿ  ವಿ )
೮. ಅಕ್ಕ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
೯. ಹುಚ್ಚ ವೆಂಕಟ್ ಚಲನಚಿತ್ರ (ಕಲರ್ಸ್ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩. ಅಮೃತವರ್ಷಿಣಿ - ಸುವರ್ಣ
೪. ಅಕ್ಕ - ಕಲರ್ಸ್ ಕನ್ನಡ
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment