Tuesday, March 15, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 7

WEEK-  7 (13th Feb -19th Feb) (Only Prime time is considered 6 PM- 11.30 PM with repeat telecast included)

                                                                                                  In English
                                                                                             
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨. ಸುವರ್ಣ  ಎರಡನೇ  ಸ್ಥಾನಕ್ಕೆ ಜಿಗಿದಿದ್ದು ಮುಂದಿನ ದಿನಗಳಲ್ಲಿ  ಕಲರ್ಸ್ ಕನ್ನಡಕ್ಕೆ ಒಂದು ಕಠಿಣ ಪ್ರತಿಸ್ಪರ್ಧಿಯಂತೆ ತೋರುತಿದೆ
೩.  ಜೀ ಕನ್ನಡ  ಮೂರನೆಯ ಸ್ಥಾನದಲ್ಲಿದ್ದು,  ಉದಯ ಮೂವೀಸ್ ಮತ್ತು ಉದಯ  ಟಿ ವಿ  ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ
೪. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮೊದಲನೆ ಸ್ಥಾನದಲ್ಲಿ ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿವೆ.
೫.  ಅಮೃತವರ್ಷಿಣಿ(ಸುವರ್ಣ) ಮೂರನೇ ಸ್ಥಾನದಲ್ಲಿ ಮುಂದುವರೆದಿದೆ
೬.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಮತ್ತೆ ಮೊದಲೈದು ಸ್ಥಾನಗಳ ಪಟ್ಟಿಯಿಂದ ಹೊರಬಿದ್ದಿದೆ
೭. ಈ ವಾರದ ವಿಶೇಷ ಮೊತ್ತ ಮೊದಲ ಬಾರಿಗೆ ಅವನು ಮತ್ತೆ ಶ್ರಾವಣಿ(ಸುವರ್ಣ) ಮೊದಲೈದು ಸ್ಥಾನನಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು . ನಾಲ್ಕನೇ ಸ್ಥಾನದಲ್ಲಿದೆ
೮. ಅಕ್ಕ(ಕಲರ್ಸ್ ಕನ್ನಡ ) ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.


ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಆಕ್ಷನ್ ಸ್ಟಾರ್  (ಸುವರ್ಣ)
೩. ಸೂಪರ್ ಚಾಲೆಂಜ್ (ಉದಯ ಟಿ ವಿ )
೪. Pk ಪಂಚ್ ಕಜ್ಜಾಯ (ಉದಯ ಟಿ ವಿ )
೫. ಸುಂದರಿ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩. ಅಮೃತವರ್ಷಿಣಿ - ಸುವರ್ಣ
೪. ಅವನು ಮತ್ತೆ ಶ್ರಾವಣಿ - ಸುವರ್ಣ
೫. ಅಕ್ಕ - ಕಲರ್ಸ್ ಕನ್ನಡ


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment