ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ
ಬರೆದು ಕೊಂಡೆ ಹಣೆಯ ರಂಗೋಲಿ
ಇನ್ನು ಮುಂದೆ ವಿರಹ ಮಾಮೂಲಿ
ನನ್ನ ನೆರಳಿಗೂ ದಾರಿ ಮರೆಯುತ್ತಿದೆ
ಕುರುಡು ಕನಸಿಗೆ ನೆನಪೇ ದೀವಟಿಕೆ
||2|| ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ
ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ
ಮುಗುಳುನಗೆ ||2||
ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೆ ಬಿಟ್ಟ ದೋಣಿ
ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ
ಮೊದಲಿನಿಂದ ಮೊಹಿಸುವೇನು ಮರಳಿ ಬಂದರೆ ಅವಳು
ನನಗೂ ಗೊತ್ತು ಅವಳು ಬಾರಳು ನನ್ನ ಸ್ವಪ್ನದಲೂ
||2|| ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ
ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ
ಮುಗುಳುನಗೆ ||2||
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ
ಬರೆದು ಕೊಂಡೆ ಹಣೆಯ ರಂಗೋಲಿ
ಇನ್ನು ಮುಂದೆ ವಿರಹ ಮಾಮೂಲಿ
ನನ್ನ ನೆರಳಿಗೂ ದಾರಿ ಮರೆಯುತ್ತಿದೆ
ಕುರುಡು ಕನಸಿಗೆ ನೆನಪೇ ದೀವಟಿಕೆ
||2|| ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ
ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ
ಮುಗುಳುನಗೆ ||2||
ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೆ ಬಿಟ್ಟ ದೋಣಿ
ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ
ಮೊದಲಿನಿಂದ ಮೊಹಿಸುವೇನು ಮರಳಿ ಬಂದರೆ ಅವಳು
ನನಗೂ ಗೊತ್ತು ಅವಳು ಬಾರಳು ನನ್ನ ಸ್ವಪ್ನದಲೂ
||2|| ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ
ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ
ಮುಗುಳುನಗೆ ||2||
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
No comments:
Post a Comment