ಅಮ್ಮ ಊರೇನೆ ಅಂದರು ನೀ ನನ್ನ ದೇವರು
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಈ ಜಗವೆ ತಾಯಿಗೆ ತೊಟ್ಟಿಲು ನಾವೆಲ್ಲಾ ಮಕ್ಕಳೋ
ಆ ಸುರರು ತಾಯಿಗೆ ದಾಸರು ಮಾತಿಗೆ ತಪ್ಪರೋ
ಸತ್ಯಕ್ಕೆ ಸಾಕ್ಷಿ ಸುಳ್ಳಿಗೆ ಶೂಲ ತಾಯಾಣೆ ತಾಯಾಣೆ
ಅಮ್ಮ ಊರೇನೆ ಅಂದರು ನೀ ನನ್ನ ದೇವರು
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ಓ ಜನನಿ ಜೀವಕ್ಕೆ ಮೂಲ ನೀ ತ್ಯಾಗಕ್ಕೆ ಕಳಶ ನೀ
ಓ ಜನನಿ ಎಲ್ಲಕ್ಕೂ ಮೊದಲು ನೀ ಪೇಮಕ್ಕೆ ಕಡಲು ನೀ
ಮಾನಕ್ಕೆ ರೂಪ ಮನಸಿಗೆ ದೀಪ ನಿನ್ನ ಮುಖ ನಿನ್ನ ಮುಖ
ಅಮ್ಮ ಊರೇನೆ ಅಂದರು ನೀ ನನ್ನ ದೇವರು
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ದಾನಕ್ಕೂ ದೊಡ್ಡದು ಅನ್ನದ ಋಣ
ಧ್ಯಾನಕ್ಕೂ ದೊಡ್ಡದು ಅಮ್ಮನ ಋಣ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಈ ಜಗವೆ ತಾಯಿಗೆ ತೊಟ್ಟಿಲು ನಾವೆಲ್ಲಾ ಮಕ್ಕಳೋ
ಆ ಸುರರು ತಾಯಿಗೆ ದಾಸರು ಮಾತಿಗೆ ತಪ್ಪರೋ
ಸತ್ಯಕ್ಕೆ ಸಾಕ್ಷಿ ಸುಳ್ಳಿಗೆ ಶೂಲ ತಾಯಾಣೆ ತಾಯಾಣೆ
ಅಮ್ಮ ಊರೇನೆ ಅಂದರು ನೀ ನನ್ನ ದೇವರು
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ಮಾನಕ್ಕೂ ದೊಡ್ಡದು ಮಣ್ಣಿನ ಋಣ
ಪ್ರಾಣಕ್ಕೂ ದೊಡ್ಡದ್ದು ತಾಯಿಯ ಋಣ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಓ ಜನನಿ ಜೀವಕ್ಕೆ ಮೂಲ ನೀ ತ್ಯಾಗಕ್ಕೆ ಕಳಶ ನೀ
ಓ ಜನನಿ ಎಲ್ಲಕ್ಕೂ ಮೊದಲು ನೀ ಪೇಮಕ್ಕೆ ಕಡಲು ನೀ
ಮಾನಕ್ಕೆ ರೂಪ ಮನಸಿಗೆ ದೀಪ ನಿನ್ನ ಮುಖ ನಿನ್ನ ಮುಖ
ಅಮ್ಮ ಊರೇನೆ ಅಂದರು ನೀ ನನ್ನ ದೇವರು
ಜಗಕ್ಕೆ ಮುಕ್ಕೋಟಿ ದೇವರು ನೀ ನನ್ನ ದೇವರು
ದಾನಕ್ಕೂ ದೊಡ್ಡದು ಅನ್ನದ ಋಣ
ಧ್ಯಾನಕ್ಕೂ ದೊಡ್ಡದು ಅಮ್ಮನ ಋಣ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
No comments:
Post a Comment