ಇಷ್ಕ್ ಮೇ ಜೀನ ಬಿ ಹೈ
ಇಷ್ಕ ಮೇ ಮರನಾ ಬಿ ಹೈ ll ೨ll
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಗದಂತೆ
ನನ್ನಿಂದ ಎಂದು ದೂರಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು...
ಇಷ್ಕ್ ಮೇ ಜೀನ ಬಿ ಹೈ
ಇಷ್ಕ ಮೇ ಮರನಾ ಬಿ ಹೈ
ಇಷ್ಕ ತಾರೆ ಜಮೀನ್
ಇಷ್ಕ ತೂಫಾನು ಹೈ ll ೨ll
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ!
ವಿವರವಾಗಿ ನೋಟವೇ.. ವರದಿಯನು ನೀಡಿದೆ
ನನಗೆ ನೀನೆ ಬೇಕಿದೆ.....
ಇಷ್ಕ್ ಮೇ ಜೀನ ಬಿ ಹೈ
ಇಷ್ಕ ಮೇ ಮರನಾ ಬಿ ಹೈ
ಇಷ್ಕ ತಾರೆ ಜಮೀನ್
ಇಷ್ಕ ತೂಫಾನು ಹೈ ll ೨ll
ಹೂ......... ಹೊ
ಹೀಗಂತೂ ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು!!
ಮೆಲ್ಲನೆ ತಿದ್ದುಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರು ಎಚ್ಚರ
ಚೆಲುವೆ ನಿನ್ನ ಕೂಗುತ ಚಕಿತನಾಗಿ ನೋಡುತಾ
ಬದುಕಬಲ್ಲೆ ಸಾಯುತಾ
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಗದಂತೆ
ನನ್ನಿಂದ ಎಂದು ದೂರಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು...
ಇಷ್ಕ ಮೇ ಮರನಾ ಬಿ ಹೈ ll ೨ll
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಗದಂತೆ
ನನ್ನಿಂದ ಎಂದು ದೂರಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು...
ಇಷ್ಕ್ ಮೇ ಜೀನ ಬಿ ಹೈ
ಇಷ್ಕ ಮೇ ಮರನಾ ಬಿ ಹೈ
ಇಷ್ಕ ತಾರೆ ಜಮೀನ್
ಇಷ್ಕ ತೂಫಾನು ಹೈ ll ೨ll
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ!
ವಿವರವಾಗಿ ನೋಟವೇ.. ವರದಿಯನು ನೀಡಿದೆ
ನನಗೆ ನೀನೆ ಬೇಕಿದೆ.....
ಇಷ್ಕ್ ಮೇ ಜೀನ ಬಿ ಹೈ
ಇಷ್ಕ ಮೇ ಮರನಾ ಬಿ ಹೈ
ಇಷ್ಕ ತಾರೆ ಜಮೀನ್
ಇಷ್ಕ ತೂಫಾನು ಹೈ ll ೨ll
ಹೂ......... ಹೊ
ಹೀಗಂತೂ ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು!!
ಮೆಲ್ಲನೆ ತಿದ್ದುಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರು ಎಚ್ಚರ
ಚೆಲುವೆ ನಿನ್ನ ಕೂಗುತ ಚಕಿತನಾಗಿ ನೋಡುತಾ
ಬದುಕಬಲ್ಲೆ ಸಾಯುತಾ
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಗದಂತೆ
ನನ್ನಿಂದ ಎಂದು ದೂರಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು...
No comments:
Post a Comment