Thursday, April 24, 2025

ಗೌಡ ಸಂಸ್ಕೃತಿ- ಮದುವೆ( ಗುರುಕಾರಣರಿಗೆ ಬಡಿಸುವುದು ಮತ್ತು ಮದುಮಗನ ಮುಖ ಕ್ಷೌರ)

 ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.


ಮದುಮಗನ ಮುಖ ಕ್ಷೌರ : ಮದರಂಗಿ ಶಾಸ್ತ್ರದ ಮೊದಲು ಕ್ಷೌರ ಮಾಡಿಸುವುದು ಕ್ರಮ. ಕ್ಷೌರಿಕನಿಗೆ ಹೇಳಿಕೆ ಕೊಟ್ಟು ಮದರಂಗಿ ಶಾಸ್ತ್ರ ದಿನ ಬರಲು ಹೇಳುವುದು ಪದ್ಧತಿ. ಮುಖ ಕ್ಷೌರ ಮಾಡಿದ ಮೇಲೆ ಕ್ಷೌರಿಕನಿಗೆ ಕೊಡುವ ಮರ್ಯಾದೆ ಕೊಟ್ಟು ಕಳುಹಿಸುವುದು ಪದ್ಧತಿ.

No comments:

Post a Comment