ವೀಳ್ಯ ಶಾಸ್ತ್ರ ದಿನ ಎರಡು ಕಡೆಯವರು ಬರೆದು ರುಜು ಹಾಕಲಾದ ಪತ್ರ (ಇದನ್ನು ಲಗ್ನ ಪತ್ರಿಕೆ ವೀಳ್ಯದಲ್ಲಿ ಇಟ್ಟು ಉಭಯ ಕಡೆಯವರಿಗೆ ಕೊಡುವುದು).
(ಮಾದರಿ ಲಗ್ನಪತ್ರಿಕೆ)
||ಶ್ರೀ ಕುಲದೇವತಾ ಪ್ರಸನ್ನ||
ಸನ್ ಎರಡು ಸಾವಿರದ........ಇಸವಿ.......ತಿಂಗಳು ........ತಾರೀಕು
..............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........
ಪುತ್ರಿ ಸೌಭಾಗ್ಯವತಿ...............ಎಂಬ ವಧುವನ್ನು.............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........ರವರ ಪುತ್ರ ಚಿರಂಜೀವಿ ..................ಎಂಬ ವರನಿಗೆ ಪಾಣಿಗ್ರಹಣ ಮಾಡಿ ಕೊಡುವುದಾಗಿ ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ ಸದ್ರಿ ವಿವಾಹ ಕಾರ್ಯವನ್ನು ಇದೇ ತಿಂಗಳು.......ನೇ ತಾರೀಕು......................ವಾರ ರಾತ್ರಿ/ಬೆಳಿಗ್ಗೆ.................ಸಮಯಕ್ಕೆ ಸರಿಯಾಗಿ ಸಲ್ಲುವ ಶುಭ..................ಲಗ್ನದಲ್ಲಿ ಧಾರಾಕಾರ್ಯವನ್ನು ವಧುವಿನ ಮನೆಯಲ್ಲಿ/ಕಲ್ಯಾಣ ಮಂಟಪದಲ್ಲಿ ನೆರವೇರಿಸುವಂತೆಯೂ ಗೌಡ ಸಮಾಜದ ಪದ್ಧತಿಯಂತೆ ವಿವಾಹ ಕಾರ್ಯವನ್ನು ಉಭಯಸ್ಥರು ಕೂಡಿ ಸಾಂಗವಾಗಿ ನೆರವೇರಿಸಿಕೊಳ್ಳುವಂತೆ ಈ ಕೆಳಗೆ ಸಹಿ ಮಾಡಿದವರ ಸಮಕ್ಷಮ ಒಪ್ಪಿ ಬರೆದ ಲಗ್ನ ಪತ್ರಿಕೆಗೆ ಶುಭಮಸ್ತು.
ಗೃಹಸ್ಥರ ರುಜು ಕುಟುಂಬಸ್ಥರ ರುಜು
1. 1.
2. 2.
3. 3.
ಬರೆದವರ ರುಜು
3.
No comments:
Post a Comment